Travel Places: ಭಾರತದ ಈ ಊರುಗಳಿಗೆ ಇನ್ಮೇಲೆ ಹೆಲಿಕಾಪ್ಟರ್​ನಲ್ಲೇ ಟ್ರಿಪ್ ಹೋಗ್ಬಹುದು, ಬುಕಿಂಗ್ ಹೇಗೆ- ಟಿಕೆಟ್ ರೇಟ್ ಎಷ್ಟು? ಫುಲ್ ಡೀಟೆಲ್ಸ್...

Travel Guide: ಒಂದು ಸುಂದರ ನಗರವನ್ನು ಸುತ್ತಾಡಲು ಹೆಲಿಕಾಪ್ಟರ್ ಸವಾರಿ ಹೋದ್ರೆ ಹೇಗಿರತ್ತೆ. ಅದರ ಅನುಭವ ನಿಜಕ್ಕೂ ಅವರ್ಣನೀಯ ಎನ್ನಬಹುದು. ಈ ಹೆಲಿಕಾಪ್ಟರ್ ಸವಾರಿ ಈ ಸ್ಥಳಗಳಿಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಹಾಗಯೇ ಇತ್ತೀಚಿನ ದಿನಗಳಲ್ಲಿ ಇದು ಕ್ರಮೇಣ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದೆ. ಜೊತೆಗೆ, ಇದು ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರದೇಶವನ್ನು ನೋಡಲು ಅನುವು ಮಾಡಿಕೊಡುತ್ತದೆ. ನೀವು ಆಸಕ್ತಿ ಹೊಂದಿದ್ದರೆ ಮತ್ತು ಹೆಲಿ ರೈಡ್‌ಗಳ ಮೂಲಕ ನೀವು ಯಾವ ನಗರಗಳನ್ನು ನೋಡಬಹುದು ಎಂಬ ಲಿಸ್ಟ್ ಇಲ್ಲಿದೆ.

First published: