Snoring Remedy: ಗೊರಕೆ ಸಮಸ್ಯೆಯಿಂದ ಮುಕ್ತಿ ಬೇಕು ಅಂದ್ರೆ ಇಲ್ಲೊಂದು ಸೂಪರ್ ಟಿಪ್ಸ್ ಇದೆ

Home Remedies For Snoring: ಗೊರಕೆ ಹೊಡೆಯುವರ ಪಕ್ಕ ಮಲಗುವುದು ಬಹಳ ಕಷ್ಟದ ಕೆಲಸ. ಬಹುತೇಕ ಜನರು ಈಗ ಗೊರಕೆ ಹೊಡೆಯುತ್ತಾರೆ. ನಮಗೆ ಅದರ ಅರಿವು ಇರುವುದಿಲ್ಲ. ಈ ಗೊರಕೆ, ಉಸಿರಾಟದ ಸಮಸ್ಯೆಗಳೊಂದಿಗೆ ಸೇರಿದಾಗ, ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಗೊರಕೆಯ ಸಮಸ್ಯೆ ಇದ್ದರೆ ಕೆಲ ಮನೆಮದ್ದು ಇಲ್ಲಿದೆ.

First published: