Skin Care: ಬಂತು ಬೇಸಿಗೆ, ಬಿರು ಬಿಸಿಲಿನಿಂದ ಚರ್ಮ ರಕ್ಷಣೆಗೆ ಇಲ್ಲಿದೆ ಸಲಹೆ

ಬೇಸಿಗೆಯಲ್ಲಿ (Summer) ಚರ್ಮದ ರಕ್ಷಣೆ (Skin Care) ಅತ್ಯಗತ್ಯ. ಮನೆಯಲ್ಲಿರೋ ವಸ್ತುಗಳನ್ನು ಬಳಸಿಕೊಂಡು ನೀವು ಚರ್ಮ ರಕ್ಷಣೆ ಮಾಡಿಕೊಳ್ಳಬಹುದು. ಸ್ಕಿನ್ ಟ್ಯಾನ್, (Sink tan) ಮೊಡವೆಯಂತಹ ಹಲವು ಸಮಸ್ಯೆಗಳು ಬೇಸಿಗೆಯಲ್ಲಿ ಕಾಡುತ್ತೆ. ಬೇಸಿಗೆಯಲ್ಲಿ ಡ್ಯಾಂಡ್ರಫ್ ಕೂಡ ಹೆಚ್ಚಾಗುತ್ತೆ. ಈ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

First published: