Mandala Art: ಒತ್ತಡದಿಂದ ಮುಕ್ತಿ ನೀಡುತ್ತೆ ಈ ಮಂಡಲಾ ಆರ್ಟ್ ಥೆರಪಿ, ಮಾಡುವ ವಿಧಾನ ಇಲ್ಲಿದೆ

Benefits of Mandala Art: ಒತ್ತಡ ಮತ್ತು ಆತಂಕ ಇಂದಿನ ಜೀವನದ ಒಂದು ಭಾಗವಾಗಿದೆ. ಇದನ್ನು ಹೋಗಲಾಡಿಸಲು ಪ್ರಪಂಚದಾದ್ಯಂತ ಜನರು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಧಾನಗಳಲ್ಲಿ ಒಂದು ಮಂಡಲ ಆರ್ಟ್ ಥೆರಪಿ. ಈ ಕಲೆಯಿಂದ ನೀವು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುವುದು ಮಾತ್ರವಲ್ಲದೆ, ನೀವು ದೀರ್ಘಕಾಲದವರೆಗೆ ಒತ್ತಡದಿಂದ ಮುಕ್ತವಾಗಿರಬಹುದು.

First published: