Health Care: ತೂಕ ಇಳಿಸುವುದರಿಂದ ಹೃದಯದ ಆರೋಗ್ಯದವರೆಗೆ ಪೇರಲೆ ಹಣ್ಣಿನ ಪ್ರಯೋಜನಗಳು ಒಂದೆರೆಡಲ್ಲ

Guava Side Effects: ಪೇರಲೆಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವೈದ್ಯರು ಸಹ ಇದನ್ನ ತಿನ್ನುವಂತೆ ಹೇಳುತ್ತಾರೆ. ಏಕೆಂದರೆ ಪೇರಲೆ ವಿವಿಧ ಪೋಷಕಾಂಶಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ವಿಟಮಿನ್ ಸಿ, ಎ, ಇ, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್ ಹೊಂದಿದೆ. ಅದಕ್ಕೇ ಇವುಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ಮುಟ್ಟಲೇಬಾರದು. ಪೇರಲೆ ಹಣ್ಣಿನ ಪ್ರಯೋಜನಗಳು ಮತ್ತು ಅಡ್ಡ ಪರಿಣಾಮಗಳು ಏನು ಎಂಬುದು ಇಲ್ಲಿದೆ.

First published: