ಸೆಕ್ಸ್ಗೆ ಅಡಿಕ್ಟ್ ಆಗಿದ್ದೀರಿ ಎಂದು ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಆಸೆಗೂ, ಅಡಿಕ್ಷನ್ ಗೂ ತುಂಬಾನೆ ವ್ಯತ್ಯಾಸವಿದೆ. ವಾರದಲ್ಲಿ ಎರಡು-ಮೂರು ದಿನ ಸೆಕ್ಸ್ ಮಾಡುವುದು ಸಾಮಾನ್ಯರ ಲಕ್ಷಣ. ಆದರೆ, ನಿತ್ಯವೂ ನಿಮಗೆ ಸೆಕ್ಸ್ ಮಾಡಬೇಕೆಂದು ಅನಸುತ್ತಿದ್ದರೆ ನೀವು ಸೆಕ್ಸ್ ಅನ್ನು ಚಟವಾಗಿ ಮಾಡಿಕೊಂಡಿದ್ದೀರೆಂದರ್ಥ.
ಲೈಂಗಿಕ ಕ್ರಿಯೆ ಪ್ರತಿ ವ್ಯಕ್ತಿಗೂ ಅತ್ಯಗತ್ಯ. ದಾಂಪತ್ಯ ಉತ್ತಮವಾಗಿರಲು, ನಿಮ್ಮ ಆರೋಗ್ಯ ಸರಿಯಾಗಿರಲು ಸೆಕ್ಸ್ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ.
2/ 12
ಆದರೆ, ಕೆಲವೊಮ್ಮೆ ಸೆಕ್ಸ್ ಮಾಡಬೇಕು ಎನ್ನುವ ಆಸೆ ಅತಿಯಾದರೆ ನೀವು ಸೆಕ್ಸ್ ಅಡಿಕ್ಟ್ ಆಗಿ ಬಿಡುತ್ತೀರಾ.
3/ 12
ಆಸೆಗೂ, ಅಡಿಕ್ಷನ್ ಗೂ ತುಂಬಾನೆ ವ್ಯತ್ಯಾಸವಿದೆ. ವಾರದಲ್ಲಿ ಎರಡು-ಮೂರು ದಿನ ಸೆಕ್ಸ್ ಮಾಡುವುದು ಸಾಮಾನ್ಯರ ಲಕ್ಷಣ. ಆದರೆ, ನಿತ್ಯವೂ ನಿಮಗೆ ಸೆಕ್ಸ್ ಮಾಡಬೇಕೆಂದು ಅನಸುತ್ತಿದ್ದರೆ ನೀವು ಸೆಕ್ಸ್ ಅನ್ನು ಚಟವಾಗಿ ಮಾಡಿಕೊಂಡಿದ್ದೀರೆಂದರ್ಥ.
4/ 12
ಸೆಕ್ಸ್ ಚಟವಾಗಿದೆಯೇ ಎಂಬುದನ್ನು ಈ ಕೆಳಗಿನ ಅಂಶಗಳು ಸೂಚಿಸುತ್ತದೆ. ಅದು ನಿಮ್ಮಲಿದೆಯೇ ಎಂದು ಗಮನಿಸಿ.
5/ 12
ಹಸ್ತಮೈಥುನ: ದಿನ ನಿತ್ಯವೂ ನೀವು ಒಂದಕ್ಕಿಂತ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ರೆ ಸೆಕ್ಸ್ ಎಂಬುದು ನಿಮಗೆ ಚಟವಾಗಿ ಮಾರ್ಪಟ್ಟಿದೆ ಎಂದರ್ಥ.
6/ 12
ಹೆಂಡತಿ ಅಥವಾ ಲವರ್ ಗೆ ಮೋಸ ಮಾಡಿ ನೀವು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀರಿ ಎಂದಾದರೆ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.
7/ 12
ಇತರ ವಿಚಾರಗಳಿಗಿಂತ ನಿಮಗೆ ಲೈಂಗಿಕ ಕ್ರಿಯೆಯೇ ಹೆಚ್ಚು ಮುಖ್ಯ ಎನಿಸುತ್ತಿದೆಯೇ? ನಿಮ್ಮ ಇತರ ಕೆಲಸ ಕಾರ್ಯಗಳನ್ನು ಬಿಟ್ಟು ಆ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಅನುಮಾನವೇ ಬೇಡ. ನೀವು ಸೆಕ್ಸ್ ಅಡಿಕ್ಟೆಡ್ ಎಂದರ್ಥ!.
8/ 12
ಸೆಕ್ಸ್ ಗೆ ಅಡಿಕ್ಟ್ ಆದವರು ಸಾಮಾನ್ಯವಾಗಿ ಲವರ್ ಜೊತೆ ವಿಡಿಯೋ ಕಾಲ್ ನಲ್ಲಿ ಸೆಕ್ಸ್ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತಾರೆ. ಬೆತ್ತಲೆ ಫೋಟೋಗಳನ್ನು ಕಳಿಸುವಂತೆ ಲವರ್ ಗೆ ಒತ್ತಡ ಹೇರುತ್ತಾರೆ. .
9/ 12
ಆನ್ ಲೈನ್ ನಲ್ಲಿ ಪೋರ್ನೋಗ್ರಫಿ ವಿಡಿಯೋಗಳನ್ನು ನೀವು ನಿತ್ಯ ವೀಕ್ಷಣೆ ಮಾಡುತ್ತಿದ್ದೀರಿ ಎಂದಾದರೆ ಅದು ನೀವು ಸೆಕ್ಸ್ ಗೆ ಅಡಿಕ್ಟ್ ಆಗಿರುವ ಸೂಚನೆ.
10/ 12
ನಿಮಗೆ 10 ನಿಮಿಷಕ್ಕೂ ಅಧಿಕವಾಗಿ ಬೇರೆ ವಿಚಾರಗಳ ಮೆಲೆ ಕಾನ್ಸಂಟ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಆಗಾಗ ಯಾವುದಾದರೂ ಹುಡುಗಿಯನ್ನು ನೆನಪಿಸಿಕೊಂಡು ಆ ಲೋಕದಲ್ಲೇ ಮುಳುಗಿರುತ್ತೀರಾ? ಹಾಗಿದ್ರೆ ಎಚ್ಚರ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಿ ಎನ್ನುವುದರಲ್ಲಿ ಅನುಮಾನವೇ ಬೇಡ.
11/ 12
ನಿಮ್ಮ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ನಿಮ್ಮ ಬಳಿ ಕಷ್ಟ ಹೇಳಿಕೊಂಡಾಗ ಕಿರಿಕಿರಿ ಆಗುತ್ತಿದೆಯೇ? ಅವರ ಬಳಿ ಸದಾ ಸೆಕ್ಸ್ ವಿಚಾರಗಳ ಬಗ್ಗೆಯೇ ಮಾತನಾಡಬೇಕನ್ನಿಸುತ್ತದೆಯೇ? ಇದು ಕೂಡ ಸಂಭೋಗ ಚಟವಾಗಿರುವ ಲಕ್ಷಣವಂತೆ!
12/ 12
ನಾನು ಏನನ್ನೂ ಸಾಧಿಸಲಾರಿ ಅನ್ನೋದು ನಿಮಗೆ ಅನ್ನಿಸುತ್ತಿದೆಯೇ? ಇಂದು ಹಸ್ತ ಮೈಥಯನ ಮಾಡಿಕೊಳ್ಳುವುದಿಲ್ಲ ಎಂದು ಎರಡು ಮೂರು ಬಾರಿ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಅನುಮಾನವೇ ಬೇಡ…