Weirdest Beers: ಚೇಳು, ಡಾಗ್‌ ಫಿಶ್‌ನಿಂದಲೂ ರೆಡಿಯಾಗುತ್ತೆ ಬಿಯರ್! ಅಂದಹಾಗೆ ನಿಮಗೆ ಯಾವುದು ಇಷ್ಟ?

ಬಿಯರ್‌ನ ಪ್ರಯೋಜನಗಳು ಮತ್ತು ಅದರ ಕೆಲವು ಸಾಮಾನ್ಯ ವಿಧಗಳ ಬಗ್ಗೆ ನೀವು ತಿಳಿದಿರಲೇಬೇಕು. ಆದರೆ ನಿಮಗೆ ತಿಳಿದಿರದ ಕೆಲವು ವಿಚಿತ್ರವಾದ ಬಿಯರ್‌ಗಳಿವೆ. ಕೇವಲ ಬಾರ್ಲಿಯಿಂದ ಅಷ್ಟೇ ಅಲ್ಲ, ಚೇಳು, ಮೀನುಗಳ ವೃಷಣದಿಂದಲೂ ಬಿಯರ್ ಮಾಡ್ತಾರಂತೆ!

First published: