Tea Side Effects: ಟೀ ಇಷ್ಟ ಅಂತ ಜಾಸ್ತಿ ಕುಡಿಬೇಡಿ, ಅತಿ ಆದ್ರೆ ಅಮೃತವೂ ವಿಷ

Tea Side Effects: ನಮ್ಮಲ್ಲಿ ಹೆಚ್ಚಿನವರು ಟೀ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ದಿನಕ್ಕೆ ಐದಾರು ಬಾರಿ ಟೀ ಕುಡಿಯುತ್ತಾರೆ. ಚಹಾ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಅದಕ್ಕಾಗಿಯೇ ಎಲ್ಲರೂ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಜಾಸ್ತಿ ಕುಡಿದರೆ ಆರೋಗ್ಯ ಹಾಳಾಗುತ್ತೆ ಗೊತ್ತಾ?

First published: