Ramadan 2022: ರಂಜಾನ್ ಉಪವಾಸದ ವೇಳೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ರಂಜಾನ್ (Ramadan) ಉಪವಾಸ ಆರಂಭವಾಗಿದೆ. ಮುಸ್ಲಿಂರು (Muslims) ಕಟ್ಟುನಿಟ್ಟಾಗಿ ಈ ಆಷರಣೆ ಮಾಡುತ್ತಾರೆ, ವಿಶೇಷ ಪ್ರಾರ್ಥನೆ (Special Prayers) ಮತ್ತು ದಾನ ಕಾರ್ಯಗಳೊಂದಿಗೆ ಇಡೀ ತಿಂಗಳು ಕಳೆಯಲಾಗುತ್ತದೆ. ಯಾವುದೇ ಕೆಟ್ಟ ಕೆಲಸಗಳನ್ನು ಮಾಡಬೇಡಿ. ಆದಾಗ್ಯೂ ರಂಜಾನ್ ತಿಂಗಳ ಉಪವಾಸದ ಸಮಯದಲ್ಲಿ ಮುಸ್ಲಿಮರು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕೆಲವು ನಿಯಮಗಳಿವೆ

First published: