Ice Cream Rules: ಐಸ್​ ಕ್ರೀಂ ತಿನ್ನೋಕೂ ಒಂದು ರೂಲ್ಸ್ ಇದೆ ಕಣ್ರೀ, ಹೀಗೇ ಸವಿಯಬೇಕಂತೆ

Rules for Eating Ice Cream: ಕೆಲಸದ ಸ್ಥಳ, ಜಿಮ್, ಬಾತ್​ ರೂಂ, ಕಾರ್ಪೊರೇಟ್ ಕಚೇರಿ ಇತ್ಯಾದಿಗಳಿಗೆ ಪ್ರತ್ಯೇಕ ನೀತಿ ಸಂಹಿತೆ ಇರುತ್ತದೆ. ಅದೇ ರೀತಿ, ಆಹಾರದ ವಿಷಯಕ್ಕೆ ಬಂದರೆ, ಸುಶಿಯಿಂದ ಪಿಜ್ಜಾದವರೆಗೆ ಹೆಚ್ಚಿನ ಆಹಾರಗಳನ್ನು ಹೇಗೆ ತಿನ್ನಬೇಕು ಎಂಬ ನಿಯಮಗಳಿವೆ. ನಿಮಗೆ ಗೊತ್ತಾ ಐಸ್​ ಕ್ರೀಂ ತಿನ್ನಲೂ ಸಹ ಒಂದು ನಿಯಮವಿದೆ.

First published: