Pear Fruit: ಯಾರಿಗೂ ಗೊತ್ತಿಲ್ಲದ ಮರಸೇಬು ಹಣ್ಣಿನ ಪ್ರಯೋಜನಗಳಿವು, ದಿನಕ್ಕೊಂದರಂತೆ ತಿಂದರೆ ಆರೋಗ್ಯ ಹದಗೆಡಲ್ಲ

Pear Fruit Benefits: ಪಿಯರ್ ಅಥವಾ ಮರಸೇಬು ಟನ್​ಗಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಫ್ಲೇವೊನಾಲ್ ಎಂದು ಕರೆಯಲ್ಪಡುವ ಫೈಟೊನ್ಯೂಟ್ರಿಯೆಂಟ್‌ಗಳೊಂದಿಗೆ ಪ್ಯಾಕ್ ಮಾಡಲಾದ ಈ ಮರಸೇಬು ಹಣ್ಣು ಹಲವಾರು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕ ಹೆಚ್ಚಿಸುತ್ತದೆ. ಈ ಹಣ್ಣಿನ ಕೆಲ ಪ್ರಯೋಜನಗಳು ಇಲ್ಲಿದೆ.

First published: