Alcoholic Liver Diseases: ನಿಮ್ಮಲ್ಲಿ ಈ ಸಮಸ್ಯೆಗಳು ಕಂಡು ಬಂದಲ್ಲಿ ಎಚ್ಚರ -ಇದು ಲಿವರ್ ಸಮಸ್ಯೆ ಇರಬಹುದು

Alcoholic Liver Diseases: ಕುಡಿತದ ಚಟಕ್ಕೆ ಬಿದ್ದವರು ಸಾಮಾನ್ಯವಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ಪರಿಣಾಮವು ತಕ್ಷಣವೇ ಹೋಗುವುದಿಲ್ಲ. ಆದರೆ, ಇದು ಆಂತರಿಕವಾಗಿ ದೇಹದ ಪ್ರಮುಖ ಭಾಗಗಳಿಗೆ ಹಾನಿ ಉಂಟುಮಾಡಬಹುದು. ದೇಹವನ್ನು ಶೋಧಿಸುವಲ್ಲಿ ಯಕೃತ್ತು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಹೆಚ್ಚು ಕುಡಿತದಿಂದ ಯಕೃತ್ತು ಹಾಳಾಗಿರುವುದು ಕೆಲ ಸೂಚನೆಗಳ ಮೂಲಕ ತಿಳಿಯುತ್ತದೆ. ಅದು ಹೇಗೆ ಎಂಬುದು ಇಲ್ಲಿದೆ.

First published: