Skin Care Tips: ಶುಂಠಿ ಆರೋಗ್ಯಕ್ಕೆ ಮಾತ್ರ ಅಲ್ಲ, ನಿಮ್ಮ ಅಂದ ಹೆಚ್ಚಿಸೋಕೆ ಸಹ ಸಹಾಯ ಮಾಡುತ್ತೆ

Ginger Skin Care Tips: ನಮ್ಮ ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ ಹಲವರಿಗೆ ಆಶ್ಚರ್ಯವಾಗುತ್ತದೆ. ಶುಂಠಿ ಚಹಾ, ಶುಂಠಿ ಕಾಫಿ, ಶುಂಠಿ ಉಪ್ಪಿನಕಾಯಿಗಳನ್ನು ತಿನ್ನುತ್ತೇವೆ. ಆದರೆ, ಅದನ್ನು ಚರ್ಮದ ಮೇಲೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲಿದೆ.

First published: