Bitter Gourd: ಕಹಿ ಅಂತ ಮೂಗು ಮುರಿಯುವ ಹಾಗಲಕಾಯಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚು ಮಾಡುತ್ತೆ

Bitter Gourd Skin Care Benefits: ಹಾಗಲಕಾಯಿ ಎಂದರೆ ಕಹಿ ಅಂತ ಹಲವಾರು ಜನರು ಮೂಗು ಮುರಿಯುತ್ತಾರೆ. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾತ್ರ ಯಾರೂ ಯೋಚಿಸುವುದಿಲ್ಲ. ಈ ಹಾಗಲಕಾಯಿ ಆರೋಗ್ಯ ಪ್ರಯೋಜನಗಳ ಜೊತೆ ನಿಮ್ಮ ಸೌಂದರ್ಯವನ್ನು ಸಹ ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಹಾಗಲಕಾಯಿಯನ್ನು ಮುಖಕ್ಕೆ ಹೇಗೆ ಬಳಸಬೇಕು ಎನ್ನುವುದು ಇಲ್ಲಿದೆ.

First published: