Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

ನೀವು ಮಾಡುವಂತ ಈ 6 ದುರಾಭ್ಯಾಸಗಳು ಮೂಳೆಗಳನ್ನು ಮುರಿಯುವ ಮತ್ತು ಮುರಿತದ ಅಪಾಯವನ್ನುಂಟುಮಾಡುತ್ತದೆ. ದೈನಂದಿನ ಜೀವನದಲ್ಲಿ ನಮ್ಮ ಕೆಲವು ಅಭ್ಯಾಸಗಳು ನಮ್ಮ ಮೂಳೆಗಳನ್ನು ಹಾನಿಗೊಳಿಸುತ್ತವೆ. ಹಾಗಿದ್ರೆ ನೀವೂ ಈ ಅಭ್ಯಾಸಗಳನ್ನು ಮಾಡಿದ್ರೆ ಇಂದೇ ಬಿಟ್ಟುಬಿಡಿ. ಹಾಗಿದ್ರೆ ಆ 6 ಅಭ್ಯಾಸಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.

First published:

  • 18

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ನಮ್ಮ ದೇಹದ ಆರೋಗ್ಯದಲ್ಲಿ ನಮ್ಮ ಮೂಳೆಗಳು ಕೂಡ ದೊಡ್ಡ ಪಾತ್ರವನ್ನು ವಹಿಸುತ್ತವೆ. ಮೂಳೆಗಳು ಮಾತ್ರ ನಮ್ಮ ದೇಹವನ್ನು ಸಮತೋಲನಗೊಳಿಸುತ್ತದೆ ಮತ್ತು ನಾವು ಅವುಗಳ ಶಕ್ತಿಯಿಂದ ಓಡುತ್ತೇವೆ ಮತ್ತು ನಡೆಯುತ್ತೇವೆ. ಆದರೆ ಅನೇಕ ಬಾರಿ ನಮ್ಮ ಕೆಟ್ಟ ಅಭ್ಯಾಸಗಳು ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತವೆ.

    MORE
    GALLERIES

  • 28

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ನೀವು ಮಾಡುವಂತ ಈ 6 ದುರಾಭ್ಯಾಸಗಳು ಮೂಳೆಗಳನ್ನು ಮುರಿಯುವ ಮತ್ತು ಮುರಿತದ ಅಪಾಯವನ್ನುಂಟುಮಾಡುತ್ತದೆ. ದೈನಂದಿನ ಜೀವನದಲ್ಲಿ ನಮ್ಮ ಕೆಲವು ಅಭ್ಯಾಸಗಳು ನಮ್ಮ ಮೂಳೆಗಳನ್ನು ಹಾನಿಗೊಳಿಸುತ್ತವೆ. ಹಾಗಿದ್ರೆ ನೀವೂ ಈ ಅಭ್ಯಾಸಗಳನ್ನು ಮಾಡಿದ್ರೆ ಇಂದೇ ಬಿಟ್ಟುಬಿಡಿ. ಹಾಗಿದ್ರೆ ಆ 6 ಅಭ್ಯಾಸಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.

    MORE
    GALLERIES

  • 38

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ಅತಿಯಾದ ಕಾಫಿ/ಟೀ ಸೇವನೆ : ನೀವು ಹೆಚ್ಚು ಕಾಫಿ ಅಥವಾ ಟೀ ಸೇವಿಸ್ತಾ ಇದ್ರೆ, ನಿಮ್ಮ ದೇಹದ ಮೂಳೆಗಳು ಕ್ರಮೇಣ ದುರ್ಬಲಗೊಳ್ಳಬಹುದು. ಕೆಫೀನ್ ಚಹಾ ಮತ್ತು ಕಾಫಿ ಎರಡರಲ್ಲೂ ಕಂಡುಬರುತ್ತದೆ ಮತ್ತು ಇದು ದೈಹಿಕ ಆರೋಗ್ಯಕ್ಕೆ ಮತ್ತು ಮೂಳೆಗಳಿಗೆ ಹಾನಿಕಾರಕವಾಗಿದೆ.

    MORE
    GALLERIES

  • 48

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ಅತಿಯಾದ ಮದ್ಯ ಸೇವನೆ: ಮದ್ಯ ಸೇವನೆ ಆರೋಗ್ಯಕ್ಕೆ ಶತ್ರು ಇದ್ದಂತೆ. ನೀವು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ, ಅದು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಕುಡಿಯುವಾಗ, ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ನೀವು ಮದ್ಯ ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿ.

    MORE
    GALLERIES

  • 58

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ಅತಿಯಾದ ಉಪ್ಪು ಸೇವನೆ: ಅನೇಕ ಜನರು ತಮ್ಮ ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುತ್ತಾರೆ, ಆದರೆ ಈ ಅಭ್ಯಾಸವು ಅವರ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಹೊರಹೋಗುತ್ತದೆ ಮತ್ತು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

    MORE
    GALLERIES

  • 68

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ತಂಪು ಪಾನೀಯಗಳ ಅತಿಯಾದ ಸೇವನೆ: ಬೇಸಿಗೆಯಲ್ಲಿ ತಂಪು ಪಾನೀಯಗಳನ್ನು ಹೆಚ್ಚು ಸೇವಿಸಲಾಗುತ್ತದೆ. ತಂಪು ವಾತಾವರಣದಲ್ಲೂ ತಂಪು ಪಾನೀಯ ಸೇವಿಸುವವರ ಸಂಖ್ಯೆಯೇ ಹೆಚ್ಚು. ಆದರೆ ತಂಪು ಪಾನೀಯ ಸೇವನೆಯಿಂದ ಮೂಳೆಗಳು ದುರ್ಬಲವಾಗುವುತ್ತದೆ. ಆದ್ದರಿಂದ ತಂಪುಕಾರಕ ಪಾನೀಯಗಳನ್ನು ಸಹ ಅತಿಯಾಗಿ ಸೇವಿಸಬಾರದು.

    MORE
    GALLERIES

  • 78

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ಡಯಟಿಂಗ್ : ಕಡಿಮೆ ಆಹಾರ ತಿಂದರೆ ಅಥವಾ ಡಯಟ್ ಮಾಡಿದರೆ ತೂಕ ಕಡಿಮೆಯಾಗುತ್ತದೆ. ಆದರೆ ಇದರಿಂದ ಫಿಟ್ ನೆಸ್ ಕಾಯ್ದುಕೊಳ್ಳಬಹುದು ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಡಯಟ್​ ಮಾಡುವುದರಿಮದ ನಿಮ್ಮ ದೇಹದ ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ.

    MORE
    GALLERIES

  • 88

    Health Tips: ಮೂಳೆ ದುರ್ಬಲಗೊಳ್ಳಲು ಈ 6 ಅಭ್ಯಾಸಗಳೇ ಕಾರಣ! ನೀವೂ ಹೀಗೆ ಮಾಡ್ತಿದ್ರೆ ಇಂದೇ ಬಿಟ್ಟು ಬಿಡಿ

    ಕಡಿಮೆ ದೈಹಿಕ ಚಟುವಟಿಕೆ: ನೀವು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತಿರಬಹುದು. ದೈಹಿಕ ಚಟುವಟಿಕೆಯ ಕೊರತೆಯು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ, ಇದು ಮುರಿದ ಮೂಳೆಗಳು ಮತ್ತು ಮುರಿತಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ಮೂಳೆಗಲು ಇದರಿಂದ ದುರ್ಬಲಗೊಳ್ಳುತ್ತದೆ.

    MORE
    GALLERIES