Health Tips: ಕ್ಯಾನ್ಸರ್ ಬರದಂತೆ ತಡೆಯಲು ಈ 5 ಆಹಾರಗಳನ್ನು ತಿನ್ನಲೇಬೇಕು

ಕ್ಯಾನ್ಸರ್ (Cancer) ರೋಗಿಗಳಿಗೆ ಏನು ತಿನ್ನೋದು ಅನ್ನೋದೇ ತಲೆನೋವಾಗಿರುತ್ತೆ. ಇನ್ನು ಕ್ಯಾನ್ಸರ್ ಬರದಂತೆ ತಡೆಯಲು ಕೆಲವೊಂದು ಹಣ್ಣು, (Fruits) ತರಕಾರಿಗಳನ್ನು ತೆಗೆದುಕೊಳ್ಳಿ.ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಆಹಾರಗಳೊಂದಿಗೆ ನಿಮ್ಮ ಆಹಾರವನ್ನು ಸಮತೋಲನಗೊಳಿಸುವುದು ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.

First published: