ಒಂದು ಪ್ಲೇಟ್ ರೈಸ್ ಜೊತೆಗೆ ಮಟನ್ ಕೊಟ್ಟರೆ ಸಾಕು ಎಂತಹವರು ಕೂಡ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಕೆಲ ಮಂದಿ ಕರಿ ಮಾಂಸವನ್ನು ಸೇವಿಸುವುದಿಲ್ಲ. ಏಕೆಂದರೆ ಕುರಿ ಮಾಂಸ ಸೇವಿಸಿದರೆ ಕೆಲ ರೋಗಗಳು ಬರುತ್ತದೆ ಎಂಬ ಕಾರಣಕ್ಕೆ ಕಡಿಮೆ ಮಾಡಿದ್ದಾರೆ. ಅದರಲ್ಲೂ ಕೊಲೆಸ್ಟ್ರಾಲ್, ಡಯಾಬಿಟೀಸ್, ಯೂರಿಕ್ ಆಸಿಡ್ ಮುಂತಾದ ಕಾಯಿಲೆ ಇರುವವರು ಈ ಆಹಾರವನ್ನು ಸೇವಿಸುವುದಿಲ್ಲ.