Summer: ಬೇಸಿಗೆಯಲ್ಲಿ ಈ ಆಹಾರಗಳನ್ನು ತಿಂದ್ರೆ ಆರೋಗ್ಯ ಸಮಸ್ಯೆ ಕಾಡಲ್ಲ
Summer season: ಬೇಸಿಗೆಯ ಪ್ರಾರಂಭದಲ್ಲಿ ಅನೇಕರಿಗೆ ಹಸಿವು ಉಂಟಾಗುತ್ತದೆ ಆದರೆ ಸಾಕಷ್ಟು ಆಹಾರವನ್ನು ತಿನ್ನಲು ಆಗುವುದಿಲ್ಲ. ಈ ಕಾರಣದಿಂದಾಗಿ ದೇಹದಲ್ಲಿನ ಶಕ್ತಿಯ ಮಟ್ಟವು ಕೆಲವೊಮ್ಮೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಆಯಾಸದ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೆ, ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ, ಇತರ ರೀತಿಯ ಸಮಸ್ಯೆಗಳು ಸಹ ಪ್ರಾರಂಭವಾಗುತ್ತವೆ. ಆದರೆ ಈ 5 ಆಹಾರಗಳು ನಿಮ್ಮ ದೇಹದ ಆಯಾಸವನ್ನು ಕಡಿಮೆ ಮಾಡ್ಬಹುದು.
ಕಲ್ಲಂಗಡಿ ಹಣ್ಣು: ಈ ಹಣ್ಣು ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲದೆ ಹೊಟ್ಟೆ ಸಹ ತುಂಬಿಸುತ್ತದೆ. ಅಷ್ಟೇ ಅಲ್ಲ, ಕಲ್ಲಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ಎಲೆಕ್ಟ್ರೋಲೈಟ್ಸ್ ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಆದ್ದರಿಂದ ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
2/ 7
ನೀವು ಓಟ್ ಮೀಲ್ ಅನ್ನು ಸಿಹಿ ಅಥವಾ ಉಪ್ಪು ಹಾಕಿ ಮಾಡಬಹುದು. ಇದು ರಂಜಕ, ವಿಟಮಿನ್ ಬಿ1, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ರುಚಿಯ ಜೊತೆಗೆ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
3/ 7
ಪೊಟ್ಯಾಸಿಯಮ್, ವಿಟಮಿನ್ ಬಿ ಮತ್ತು ಫೈಬರ್ ಸಮೃದ್ಧವಾಗಿರುವ ಬಾಳೆಹಣ್ಣುಗಳು ನಿಮಗೆ ತ್ವರಿತ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಬೇಸಿಗೆಯ ಸಮಯದಲ್ಲಿ ಆಯಾಸಗೊಳಿಸುವುದಿಲ್ಲ. ಇನ್ನು ಈ ಬಾಳೆಹಣ್ಣುಗಳನ್ನು ತಿಂದರೆ ಹೊಟ್ಟೆ ಸಹ ತುಂಬಿರುತ್ತದೆ.
4/ 7
ಇನ್ನು ಬೇಸಿಗೆಯ ಸಮಯದಲ್ಲಿ ಹೊಟ್ಟೆ ಹಸಿವೂ ಇರುವುದಿಲ್ಲ, ಜೊತೆಗೆ ಆಯಾಸ ಕೂಡ ಹೆಚ್ಚಾಗುತ್ತದೆ. ಬಾಯಾರಿಕೆಯೂ ಹೆಚ್ಚಾಗುತ್ತಿರುತ್ತದೆ. ಬರೀ ನೀರು ಕುಡಿಯುವ ಬದಲಿಗೆ ನಿಮ್ಮ ದೇಹದ ಹಸಿವನ್ನು ಹಣ್ಣುಗಳನ್ನು ತಿನ್ನುವ ಮೂಲಕ ನೀಗಿಸಬಹುದು.
5/ 7
ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೀವು ಕುಂಬಳಕಾಯಿ ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿ ಮಾಡಬಹುದು. ಇವುಗಳಲ್ಲಿ ಜೀವಸತ್ವಗಳು, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿವೆ. ಇದರಿಂದ ನಿಮಗೆ ಆಯಾಸವಾಗುವುದನ್ನು ತಪ್ಪಿಸಬಹುದು.
6/ 7
ಮೊಸರು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಬೇಸಿಗೆಯ ಸಮಯದಲ್ಲಿ ದೇಹವನ್ನು ತಂಪು ಮಾಲುತ್ತದೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆಯೂ ಆರೋಗ್ಯವಾಗಿರುತ್ತದೆ ಜೊತೆಗೆ ಆಯಾಸವನ್ನು ಕೂಡ ತಕ್ಷಣವೇ ನಿವಾರಿಸುತ್ತದೆ.
7/ 7
ಇದಿಷ್ಟು ನಿಮ್ಮ ದೇಹವನ್ನು ಬೇಸಿಗೆಯ ಸಮಯದಲ್ಲಿ ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದಕ್ಕೆ ಸಲಹೆಯಾಗಿದೆ. (Disclaimer: ಮೇಲಿನ ಲೇಖನದ ವರದಿಯು ಕೆಲವೊಂದು ಪ್ರಯೋಗಗಳ, ಊಹೆಗಳ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17