Interesting Fact: ಪುರುಷರಿಗೆ ನೀಲಿ ಬಣ್ಣ, ಮಹಿಳೆಯರಿಗೆ ಹಸಿರು-ಗುಲಾಬಿ ಬಣ್ಣ ಯಾಕೆ ಇಷ್ಟ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ!
Interesting Fact: ಮನಃಶಾಸ್ತ್ರಜ್ಞರು ಹೇಳುವ ಪ್ರಕಾರ ಅವರ ಮನಸ್ಥಿತಿಯನ್ನು ಯಾರಿಗಾದರೂ ಇಷ್ಟವಾದ ಬಣ್ಣದಿಂದ ತಿಳಿಯಬಹುದು. ಬಣ್ಣವನ್ನು ಅವಲಂಬಿಸಿ, ಅವರು ಗಂಭೀರ ಸ್ವಭಾವದವರಾ ಅಥವಾ ಸೂಕ್ಷ್ಮ ಸ್ವಭಾವದವರ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು.
ಪ್ರತಿಯೊಂದು ಬಣ್ಣಗಳು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿವೆ. ಒಂದೊಂದು ಬಣ್ಣವೂ ಒಂದೊಂದು ಸಂದೇಶವನ್ನು ಸಾರುತ್ತದೆ. ಆದರೆ ಅನೇಕ ಮಂದಿ ನೀಲಿ ಬಣ್ಣಗಳನ್ನು ಇಷ್ಟಪಡುತ್ತಾರೆ. ಆದರೆ ಬಣ್ಣಗಳ ಮೂಲಕ ವ್ಯಕ್ತಿಯ ಮನಸ್ಥಿತಿ ಮತ್ತು ಆಲೋಚನಾ ಕ್ರಮವನ್ನು ತಿಳಿಯಬಹುದು.
2/ 9
ಮನಃಶಾಸ್ತ್ರಜ್ಞರು ಹೇಳುವ ಪ್ರಕಾರ ಅವರ ಮನಸ್ಥಿತಿಯನ್ನು ಯಾರಿಗಾದರೂ ಇಷ್ಟವಾದ ಬಣ್ಣದಿಂದ ತಿಳಿಯಬಹುದು. ಬಣ್ಣವನ್ನು ಅವಲಂಬಿಸಿ, ಅವರು ಗಂಭೀರ ಸ್ವಭಾವದವರಾ ಅಥವಾ ಸೂಕ್ಷ್ಮ ಸ್ವಭಾವದವರ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು.
3/ 9
ಸಾಮಾನ್ಯವಾಗಿ ಪುರುಷರು ನೀಲಿ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಹೆಚ್ಚಿನ ಮಹಿಳೆಯರು ಹಸಿರು ಅಥವಾ ಗುಲಾಬಿ ಬಣ್ಣವನ್ನು ಇಷ್ಟಪಡುತ್ತಾರೆ. ಹಾಗಾದರೆ ಈ ಬಣ್ಣಗಳನ್ನೇ ಏಕೆ ಅವರು ಇಷ್ಟಪಡುತ್ತಾರೆ ಎಂಬುವುದಕ್ಕೆ ಇಲ್ಲಿದೆ ನೋಡಿ ಉತ್ತರ.
4/ 9
ವಾಸ್ತವವಾಗಿ, ಬಣ್ಣದ ವಿಷಯದಲ್ಲಿ ಗಂಡು ಮತ್ತು ಹೆಣ್ಣು ನಡುವೆ ಎಂದಿಗೂ ಪ್ರತ್ಯೇಕತೆ ಇರಲಿಲ್ಲ. ಆದರೆ ಪ್ರಸ್ತುತ ಸಮಾಜದಲ್ಲಿ ಅವರು ಬಳಸುವ ವಸ್ತುಗಳು ಆಧಾರದ ಮೇಲೆ ಅವರ ಸ್ವಭಾವವನ್ನು ಗುರುತಿಸಲಾಗಿದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.
5/ 9
ಮನೋವಿಜ್ಞಾನಿಗಳು ನೀಲಿ ಬಣ್ಣವನ್ನು ಇಷ್ಟಪಡುವ ಪುರುಷರ ಪ್ರವೃತ್ತಿಯು ಪ್ರಾಚೀನ ಮಾನವ ಸಹಜತೆಗೆ ಸಂಬಂಧಿಸಿದೆ ಎಂದು ಹೇಳುತ್ತಾರೆ. ಹಿಂದಿನ ಜನರು ಆಲೋಚನೆ ಮತ್ತು ಅವರ ತೃಪ್ತಿಯ ಆಧಾರದ ಮೇಲೆ ಈ ಬಣ್ಣವನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ.
6/ 9
ಆದಿಮಾನವ ಬೇಟೆಗೆ ಹೋದಾಗ ನೀಲಾಕಾಶವನ್ನು ನೋಡಿ ಸಂತೋಷಪಟ್ಟನಂತೆ. ಏಕೆಂದರೆ ಆಕಾಶವು ಶುಭ್ರವಾಗಿದ್ದರೆ ಬೇಟೆಯು ಚೆನ್ನಾಗಿ ಆಗುತ್ತದೆ. ಇದರರ್ಥ ಆಹಾರದ ಸಮಸ್ಯೆ ನಿವಾರಣೆಯಾಗಿ ಎಂದು ಹೇಳಲಾಗುತ್ತದೆ.
7/ 9
ಅಷ್ಟೇ ಅಲ್ಲದೇ ಆರಂಭಿಕ ಮಾನವ ಸಮಾಜದಲ್ಲಿ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಹೊಲದಲ್ಲಿನ ಹಸಿರು ಬೆಳೆಗಳ ನಡುವೆ ಕೃಷಿ ಮಾಡುವಾಗ ಈ ಬಣ್ಣದಿಂದ ಜನರು ಮಾನಸಿಕ ಸಂತೋಷವನ್ನು ಪಡೆಯುತ್ತಿದ್ದರು ಎಂದು ತಿಳಿಸಲಾಗುತ್ತದೆ.
8/ 9
ಹಾಗೆಯೇ ಹಸಿರು ಬಣ್ಣ ಎಲ್ಲರಿಗೂ ಇಷ್ಟವಾಗುವುದಿಲ್ಲ. ಇದರಲ್ಲಿಯೂ ಕೆಲವರ ಟೇಸ್ಟ್ ಭಿನ್ನವಾಗಿರುತ್ತದೆ. ಅನೇಕ ಮಹಿಳೆಯರು ನೀಲಿ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಪುರುಷರು ಹಸಿರು ಅಥವಾ ಗುಲಾಬಿ ಬಣ್ಣಗಳನ್ನು ಇಷ್ಟಪಡದೇ ಇರುವುದನ್ನು ಕೂಡ ನಾವು ಕಾಣಬಹುದು.
9/ 9
(Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ಯಾವುದಾದರೂ ವೃತ್ತಿಪರರ ಸಲಹೆಯನ್ನು ಪಡೆದುಕೊಳ್ಳಿ)
First published:
19