ಬ್ರೆಡ್ಗಿಂತ ಬೇಗ ಜೀರ್ಣಿಸಿಕೊಳ್ಳಲು ಸುಲಭ ಎಂದು ಭಾವಿಸಲಾಗಿದೆ. ಆದರೆ ಇದರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳಿವೆ. ರಸ್ಕ್ ಅನ್ನು ಸಾಮಾನ್ಯವಾಗಿ ಹಿಟ್ಟು, ಸಕ್ಕರೆ, ಯೀಸ್ಟ್ ಮತ್ತು ತುಪ್ಪದಿಂದ ತಯಾರಿಸಲಾಗುತ್ತದೆ. ಆದರೆ, ಅನೇಕ ಮಂದಿ ಇದನ್ನು ಹಳಸಿದ ಬ್ರೆಡ್‌ನಿಂದ ತಯಾರಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಲ್ಲದೇ ಅಲರ್ಜಿ ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಹಾಗಾದರೆ ರಸ್ಕ್ನಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಯೋಣ.