Biryani Masala: ಸೂಪರ್ ಟೇಸ್ಟಿ ಬಿರಿಯಾನಿ ಮಾಡೋಕೆ ಇದೊಂದು ಮಸಾಲೆ ಇದ್ರೆ ಸಾಕು

Biryani Recipe: ಬಿರಿಯಾನಿ (Biryani) ಹಲವರ ಫೇವರಿಟ್ (Favorite)​, ಇರಾನ್‍ನಿಂದ ಬಂದಂತಹ ಬಿರಿಯಾನಿ ಇಂದು ಭಾರತದೆಲ್ಲೆಡೆ ವ್ಯಾಪಿಸಿಕೊಂಡಿದೆ. ಬಿರಿಯಾನಿ ಎಂದ ತಕ್ಷಣ ಬಾಯಿಯಲ್ಲಿ ನೀರು ಬರುವುದು ಸಹಜ. ಆದರೆ ರುಚಿಕರವಾದ ಬಿರಿಯಾನಿ ಮಾಡಲು ಒಂದು ಸ್ಪೆಷಲ್ ಮಸಾಲ ಬೇಕು. ಯಾವುದು ಆ ಮಸಾಲ, ಅದನ್ನು ಮಾಡೋದು ಹೇಗೆ ಇಲ್ಲಿದೆ.

First published: