ಅನೇಕ ಮಂದಿ ಶೀತ, ನೆಗಡಿ, ಜ್ವರ ಅಂತೆಲ್ಲಾ ಸುಳ್ಳು ಹೇಳಿ, ಕಚೇರಿ, ಶಾಲಾ-ಕಾಲೇಜುಗಳಿಗೆ ಚಕ್ಕರ್ ಹಾಕುತ್ತಾರೆ. ಆದರೆ ಇನ್ನೂ ಮುಂದೆ ಸುಳ್ಳು ಹೇಳಿ ಸಿಕ್ ಲೀವ್ ತೆಗೆದುಕೊಳ್ಳುವ ಮುನ್ನ ಹುಷಾರ್ ಆಗಿರಿ. ಏಕೆಂದರೆ ಇದಕ್ಕೂ ಹೊಸ ತಂತ್ರಜ್ಞಾನ ಅಭಿವೃದ್ದಿ ಪಡಿಸಲಾಗುತ್ತದೆ. ಅಷ್ಟಕ್ಕೂ ಏನಪ್ಪಾ ಇದು ಹೊಸ ವಿಚಾರ ಅಂತ ಗೊಂದಲಕ್ಕೊಳಗಾಗಬೇಡಿ ಈ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.