Frogs: ಕಪ್ಪೆಗಳ ಸಾವಿನಿಂದ ಮನುಷ್ಯನ ಜೀವಕ್ಕೂ ಕುತ್ತು ಬರುತ್ತಿದೆಯಂತೆ! ತಜ್ಞರು ಕೊಟ್ಟಿದ್ದಾರೆ ಶಾಕಿಂಗ್ ನ್ಯೂಸ್

ಮಾನವನ ದುರಾಸೆ, ಪ್ರಕೃತಿ ವಿಕೋಪ ಮತ್ತು ವಿವಿಧ ಕಾರಣಗಳಿಂದ ಉಭಯಚರ ಜೀವಿ ಕಪ್ಪೆಗಳು ಸಾಯುತ್ತಿವೆ. ಕಪ್ಪೆಯ ಅದೆಷ್ಟೋ ತಳಿಗಳು ಅವಸಾನವಾಗಿ ಹೋಗಿವೆ. ಮನುಷ್ಯನಿಗೆ ತೊಂದರೆ ಕೊಡದ ಕಪ್ಪೆಗಳು ಪರೋಕ್ಷವಾಗಿ ಮನುಷ್ಯನ ಆರೋಗ್ಯ ಕಾಪಾಡುತ್ತವೆ ಅಂದರೆ ನಂಬುತ್ತೀರಾ? ಇದೀಗ ತಜ್ಞರು ಕಪ್ಪೆಯ ಸಾವಿನಿಂದ ಮನುಷ್ಯರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂಬ ಶಾಕಿಂಗ್ ವಿಚಾರ ಹೇಳಿದ್ದಾರೆ.

First published: