ವೈವಾಹಿಕ ಜೀವನ ಸುಖಮಯವಾಗಿರಬೇಕಾದರೆ ಪತಿ-ಪತ್ನಿ ಇಬ್ಬರೂ ಪರಸ್ಪರ ಸಹಕರಿಸಬೇಕು. ಗಂಡನ ಕೆಲಸ, ಹೆಣ್ಣಿನ ಕೆಲಸ ಎಂಬುದೇ ಇಲ್ಲ. ಹಾಗಾಗಿ ಮದುವೆಗೂ ಮುನ್ನ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳುವುದು ಪುರುಷರು ಮತ್ತು ಮಹಿಳೆಯರು ಇಬ್ಬರೂ ಒಳ್ಳೆಯದು. ಹಾಗಿದ್ರೆ ಮದುವೆಗೂ ಮುನ್ನ ಪುರುಷರು ಮತ್ತು ಮಹಿಳೆಯರು ತಿಳಿದುಕೊಳ್ಳಬೇಕಾದ ಮೂಲಭೂತ ವಿಷಯಗಳು ಯಾವುವು ಎಂದು ನೋಡೋಣ.