Restaurants Rules: ಇನ್ಮೇಲೆ ರೆಸ್ಟೊರೆಂಟ್​ ಮೆನು ಅಲ್ಲಿ ಫುಡ್​ ಮಾತ್ರ ಅಲ್ಲ ಕ್ಯಾಲೋರಿ ಕೂಡ ಇರುತ್ತೆ

Restaurants Calories on Menu: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶದ ರೆಸ್ಟೋರೆಂಟ್‌ಗಳು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದೆ. ಇತ್ತೀಚೆಗೆ, ದೇಶದ 16 ಪ್ರಮುಖ ರೆಸ್ಟೋರೆಂಟ್‌ಗಳಿಗೆ ನೋಟಿಸ್ ಕಳುಹಿಸಲಾಗಿದೆ. ಇದರಲ್ಲಿ ಪಂಚತಾರಾ ಹೋಟೆಲ್‌ಗಳೂ ಇವೆ ಎಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ FSSAI ಹೇಳಿರುವ ನಿಯಮಗಳು ಇಲ್ಲಿದೆ.

First published: