Kitchen Hacks: ಕ್ಯಾರೆಟ್ ಸಿಪ್ಪೆಯಿಂದಲೂ ಇದೆ ಹಲವಾರು ಪ್ರಯೋಜನ, ಹೇಗೆಲ್ಲಾ ಯೂಸ್​ ಮಾಡ್ಬೋದು ನೋಡಿ

Ways To Use Carrot Peelings: ಕ್ಯಾರೆಟ್‌ನಲ್ಲಿ ಯಾವ ಪೋಷಕಾಂಶಗಳಿವೆ ಮತ್ತು ಅದನ್ನು ತಿಂದರೆ ದೇಹಕ್ಕೆ ಯಾವ ರೀತಿಯ ಪ್ರಯೋಜನಗಳಿವೆ ಎಂದು ನಮಗೆ ತಿಳಿದಿದೆ. ಆದರೆ ಕ್ಯಾರೆಟ್ ಸಿಪ್ಪೆಯು ಅದರ ಮೂರನೇ ಒಂದು ಭಾಗದಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಅದನ್ನು ಬಿಸಾಡುವ ಬದಲು ಹಲವಾರು ರೀತಿಯಲ್ಲಿ ಬಳಕೆ ಮಾಡಬಹುದು.

First published: