Cleaning Tips: ಪ್ಲಾಸ್ಟಿಕ್ ಬಾಟಲ್ ತೊಳೆಯೋದು ತಲೆನೋವಾದ್ರೆ ನಾವ್ ಹೇಳೋ ಟಿಪ್ಸ್ ಟ್ರೈ ಮಾಡಿ

Cleaning Plastic Bottel: ಸಾಮಾನ್ಯವಾಗಿ ಎಲ್ರೂ ನೀರು ಕುಡ್ಯೋಕೆ ಬಾಟಲ್​ಗಳನ್ನು ಉಪಯೋಗಿಸ್ತಾರೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಾಟಲ್​ಗಳಿಗಿಂತ ಸ್ಟೀಲ್ ಬಾಟೆಲ್​ಗಳನ್ನು ಹೆಚ್ಚು ಉಪಯೋಗಿಸ್ತಾರೆ. ಇದು ನಿಜಕ್ಕೂ ಒಳ್ಳೆಯದು. ಆದರೆ, ಪ್ಲಾಸ್ಟಿಕ್ ಬಾಟಲ್​ಗಳನ್ನು ಉಪಯೋಗಿಸುವವರಿಗೆ ಒಂದಷ್ಟು ಟಿಪ್ಸ್​ಗಳನ್ನು ಕೊಡ್ತೇವೆ ನೋಡಿ.

First published: