Health Tips: ಹಣ್ಣುಗಳನ್ನು ತಿನ್ನೋಕೆ ಸಹ ಒಂದು ಟೈಮ್ ಇದೆ, ನೋಡಿ ಸೇವಿಸೋದು ಉತ್ತಮ

Timings To Eat Fruits: ಆರೋಗ್ಯಕರವಾಗಿರಲು ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ. ಮಕ್ಕಳ ಜೊತೆಗೆ ದೊಡ್ಡವರು ಕೂಡ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹಣ್ಣುಗಳು ವಿವಿಧ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಆದರೆ ಹಣ್ಣುಗಳನ್ನು ತಿನ್ನಲು ಸಹ ಒಂದು ಸರಿಯಾದ ಸಮಯವಿದೆ.

First published: