Health Tips: ಯಾವ ಸಮಯದಲ್ಲಿ ಶುಗರ್ ಟೆಸ್ಟ್ ಮಾಡ್ಬೇಕು? ಮನೆಯಲ್ಲೇ ಸಕ್ಕರೆ ಮಟ್ಟ ಪರೀಕ್ಷೆ ಮಾಡುವುದು ಹೇಗೆ?

How To Test Sugar At Home; ಮಧುಮೇಹ ಹೊಂದಿರುವ ಹೆಚ್ಚಿನ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸಲು ಹಲವಾರು ಮಾರ್ಗಗಳಿವೆ. ಮನೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವುದು ಹೇಗೆ ಎಂದು ತಿಳಿಯಿರಿ.

First published: