Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

Stop Eating White Rice: ಆಹಾರದಲ್ಲಿ ನಾರಿನಂಶವಿದ್ದರೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಆದರೆ ಬಿಳಿ ಅಕ್ಕಿಯಲ್ಲಿ ನಾರಿನ ಪ್ರಮಾಣ ಕಡಿಮೆ. ಈ ಅನ್ನವನ್ನು ಹೆಚ್ಚು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ನೀವು ಬಿಳಿ ಅನ್ನವನ್ನು ತಿನ್ನುವುದನ್ನು ನಿಲ್ಲಿಸಿದರೆ, ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯು ಸುಧಾರಿಸುತ್ತದೆ.

First published:

  • 17

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಬಿಳಿ ಅಕ್ಕಿಯಿಂದ ಮಾಡಲಾಗುವ ಅನ್ನ ಪ್ರತಿ ಮನೆಯಲ್ಲೂ ಪ್ರಮುಖ ಆಹಾರವಾಗಿ ಸೇವಿಸಲಾಗುತ್ತದೆ. ಈ ಅನ್ನ ತಿಂದರೆ ಹೊಟ್ಟೆ ತುಂಬುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಬಿಳಿ ಅನ್ನವನ್ನು ಹೆಚ್ಚಾಗಿ ತಿನ್ನಬೇಡಿ. ಕೆಲವು ವೇಳೆ ವೈದ್ಯರು ಕೂಡ ಇದೇ ಸಲಹೆಯನ್ನು ನೀಡುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಆಹಾರದಲ್ಲಿ ನಾರಿನಂಶವಿದ್ದರೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಆದರೆ ಬಿಳಿ ಅಕ್ಕಿಯಲ್ಲಿ ನಾರಿನ ಪ್ರಮಾಣ ಕಡಿಮೆ. ಈ ಅನ್ನವನ್ನು ಹೆಚ್ಚು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ನೀವು ಬಿಳಿ ಅನ್ನವನ್ನು ತಿನ್ನುವುದನ್ನು ನಿಲ್ಲಿಸಿದರೆ, ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯು ಸುಧಾರಿಸುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿದೆ. ಅದಕ್ಕೇ ಅನ್ನ ತಿಂದರೆ ತೂಕ ಜಾಸ್ತಿ. ಬಿಳಿ ಅಕ್ಕಿಯ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಅಧಿಕ ತೂಕವನ್ನು ನಿಯಂತ್ರಿಸಬಹುದು. ಇದಲ್ಲದೇ, ದೇಹದಲ್ಲಿ ಕಾರ್ಬೋಹೈಡ್ರೇಟ್ಗಳು ಕಡಿಮೆಯಾಗುತ್ತವೆ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಬಿಳಿ ಅನ್ನದ ಬದಲು, ಪೋಷಕಾಂಶ ಹೆಚ್ಚಿರುವ ಇತರೆ ಆಹಾರ ಸೇವಿಸುವುದರಿಂದ ಆರೋಗ್ಯ ಸುಧಾರಿಸಬಹುದು. ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆಯ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಅನ್ನವನ್ನು ತ್ಯಜಿಸಲು ಸಾಧ್ಯವಾಗದಿದ್ದರೆ ಪಾಲಿಶ್ ಮಾಡದ ಹಸಿ ಅಕ್ಕಿಯನ್ನು ಬಳಸುವುದು ಉತ್ತಮ. ನಯಗೊಳಿಸಿದ ಅಕ್ಕಿ, ಬಿಳಿಯಾಗಿ ನೋಡಲು ಆಕರ್ಷಕವಾಗಿರುತ್ತದೆ. ಆದರೆ ನೀವು ಅಂದುಕೊಂಡಂತೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಹಸಿ ಅಕ್ಕಿ ಕಣ್ಣಿಗೆ ಇಷ್ಟವಾಗದಿರಬಹುದು. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗವನ್ನು ತಡೆಯುತ್ತದೆ. ಮಲಬದ್ಧತೆ ಇರುವುದಿಲ್ಲ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Stop Eating White Rice: ವೈಟ್​ ರೈಸ್​ ತಿನ್ನೋದು ಬಿಟ್ರೆ ನಿಜಕ್ಕೂ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ

    ಸಾಂದರ್ಭಿಕ ಚಿತ್ರ

    MORE
    GALLERIES