ಮೊದಲೇ ಹೇಳಿದಂತೆ, ಟೆಡ್ಡಿಗಳು ಎಲ್ಲಾ ಗಾತ್ರಗಳಲ್ಲಿ ಬರುತ್ತವೆ, ಹಾಗೂ ಸಮಾನ ಪ್ರಮಾಣದ ಪ್ರೀತಿಯನ್ನು ಹರಡುತ್ತವೆ. ನಿಮ್ಮ ಸಂಗಾತಿಗೆ ಮೊದಲೇ ಟೆಡ್ಡಿ ಎಂದರೆ ಬಹಳ ಇಷ್ಟವಿದ್ದರೆ, ಅವರಿಗೆ ಹೇಳಿಕೊಳ್ಳಲಾಗದಷ್ಟು ಸಂತೋಷವಾಗುತ್ತದೆ. ಅಲ್ಲದೇ ಅವರು ಅದನ್ನು ನೋಡಿದಾಗಲೆಲ್ಲಾ ಅವರಿಗೆ ನಿಮ್ಮ ಬಗ್ಗೆ ನೆನಪಾಗುತ್ತದೆ.