ಏಲಕ್ಕಿ, ಚಕ್ಕೆ ಟೀ
ಏಲಕ್ಕಿ, ಚಕ್ಕೆ ಸೇರಿದಂತೆ ವಿವಿಧ ಮಸಾಲೆಗಳು ಸಹ ನಮಗೆ ಈ ಸಮಯದಲ್ಲಿ ಪ್ರಯೋಜನ ನೀಡುತ್ತದೆ. ಏಲಕ್ಕಿ, ಚಕ್ಕೆ ಹಾಗೂ ಲವಂಗವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇಲ್ಲದಿದ್ದರೆ ಹಾಗೆಯೇ ನೀವು ಕುದಿಯುವ ನೀರಿಗೆ ಹಾಕಿ. ಚೆನ್ನಾಗಿ ಅದನ್ನು ಕುದಿಸಿ. ನಂತರ ಅದನ್ನು ಸೋಸಿಕೊಂಡು ಕುಡಿಯಿರಿ. ನಿಮಗೆ ಬೇಕು ಎಂದರೆ ಜೇನುತುಪ್ಪ ಮತ್ತು ನಿಂಬೆ ರಸ ಹಾಕಿ.