Tamarind Seeds: ಹುಣಸೆಹಣ್ಣು ಮಾತ್ರ ಅಲ್ಲ, ಅದರ ಬೀಜ ಕೂಡ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ

Tamarind Seed Benefits: ಹುಣಸೆಹಣ್ಣನ್ನು ವಿವಿಧ ರೀತಿಯ ಆಹಾರಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ನಿಮ್ಮ ಮನೆಯಲ್ಲಿ ತಯಾರಿಸಿದ ಪಾನಿಪುರಿ ಅಥವಾ ಚಾಟ್ ಮಾಸಾಗೆ ಕೂಡ ಸೇರಿಸಬಹುದು. ಆದರೆ, ಅದರ ಬೀಜದಿಂದ ಸಹ ಹಲವಾರು ಪ್ರಯೋಜನಗಳಿದೆ. ಕೆಲವರಿಗೆ ಈ ಬೀಜದ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲ. ಈ ಬೀಜವನ್ನು ಹೇಗೆ ಬಳಸಬಹುದು ಎಂಬುದು ಇಲ್ಲಿದೆ.

First published: