ನೀವು ಜ್ವರ ಬಂದು ಬಾಯಿಗೆ ಏನೂ ರುಚಿಸುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಏನಾದರು ಹುಳಿ, ಖಾರ ಮತ್ತು ಉಪ್ಪು ಹೆಚ್ಚಿರುವ ಪದಾರ್ಥ ತಿನ್ನಬೇಕು ಎಂದುಕೊಳ್ಳುತ್ತೀರಿ.
2/ 7
ಅಂತ ಸಂದರ್ಭದಲ್ಲಿ ತಿನ್ನಲು ತುಂಬಾ ರುಚಿಕರವಾದ ಮತ್ತು ಯೋಗ್ಯವಾದ ಈ ಹುಣಸೆ ಗೊಜ್ಜನ್ನು ನೀವು ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.
3/ 7
ಇದಕ್ಕೆ ಬೆಳ್ಳುಳ್ಳಿ ಮತ್ತು ಹುಣಸೆ ಹಣ್ಣು ಬಹು ಮುಖ್ಯ ಪದಾರ್ಥವಾಗಿರುತ್ತದೆ. ನೀವು ಯಾವ ಪ್ರಮಾಣದಲ್ಲಿ ಈ ಗೊಜ್ಜು ಮಾಡಲು ಬಯಸುತ್ತೀರೋ ಅಷ್ಟು ಪ್ರಮಾಣದಲ್ಲಿ ಇದನ್ನು ತೆಗೆದಿಟ್ಟುಕೊಳ್ಳಿ.
4/ 7
ಮತ್ತೆ ಇದಕ್ಕೆ ಒಗ್ಗರಣೆ ಮಾಡಬೇಕಾಗುತ್ತದೆ. ಅದಕ್ಕೆ ಬೇಕಾಗಿರುವ ಎಣ್ಣೆ, ಸಾಸಿವೆ, ಜೀರಿಗೆ, ಹಸಿ ಮೆಣಸು, ಕರಿ ಬೇವು, ದೊಡ್ಡ ಚಿಟಿಕೆ ಅರಶಿನ ಪುಡಿ ಇವೆಲ್ಲವನ್ನೂ ತೆಗೆದಿಟ್ಟುಕೊಳ್ಳಿ.
5/ 7
ಮಾಡುವ ವಿಧಾನವನ್ನು ಗಮನಿಸುವುದಾದರೆ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಡಿ ನಂತರ ಅದರಿಂದ ಪೇಸ್ಟ್ ತಯಾರಿಸಿ. ಅಥವಾ ಅದನ್ನು ನುಣ್ಣಗೆ ರುಬ್ಬಿ. ಅದಕ್ಕೆ ಮೇಲಿನ ಪದಾರ್ಥಗಳನ್ನು ಹಾಕಿ ಒಗ್ಗರಣೆ ಹಾಕಿ.
6/ 7
ಇದರಿಂದ ನೆನಸಿದ ನೀರನ್ನು ಬಳಸಿಕೊಂಡು ನೀವು ಸಾರನ್ನು ಮಾಡಬಹದು. ನೆನಸಿದಾಗ ಬರುವ ಹುಳಿ ನೀರಿಗೆ ಉಪ್ಪು ಹಾಕಿ, ಚೂರು ಬೆಲ್ಲ ಹಾಕಿ. ಗೊಜ್ಜಿಗೂ ಸಕ್ಕರೆ ಮತ್ತು ಉಪ್ಪು ಹಾಕಿ
7/ 7
ನೋಡುತ್ತಿದ್ದಂತೆ ಬಾಯಲ್ಲಿ ನೀರೂರುವ ಈ ಗೊಜ್ಜನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಿ ಯಾರಿಗೆಲ್ಲಾ ಬಾಯಿ ರುಚಿ ಬೇಕೆನಿಸುತ್ತದೆಯೋ ಅವೆಲ್ಲ ಇದನ್ನು ತಿನ್ನಬಹುದು.
First published:
17
Tamarind Chutney: ಜ್ವರ ಬಂದು ಬಾಯಿಗೆ ಏನೂ ರುಚಿಸುತ್ತಿಲ್ವಾ? ಹಾಗಾದ್ರೆ ಇದನ್ನು ಟ್ರೈ ಮಾಡಿ