Tamannaah Bhatia: ಕರೀನಾ ಕಪೂರ್​ ನಂತರ ತಮ್ಮ ಪುಸ್ತಕ ಹೊರ ತಂದ ತಮನ್ನಾ ಭಾಟಿಯಾ..!

ಬಾಲಿವುಡ್​ನಲ್ಲಿ ಈಗಾಗಲೇ ಕೆಲ ನಟಿಯರು ತಮ್ಮ ಪುಸ್ತಕಗಳನ್ನು ಹೊರ ತಂದಿದ್ದಾರೆ. ನಟನೆಯ ಜತೆಗೆ ಬರವಣಿಗೆಯಲ್ಲೂ ಆಸಕ್ತಿ ಇರುವ ಕಲಾವಿದರು ಸಾಕಷ್ಟು ಮಂದಿ ಇದ್ದಾರೆ. ಟ್ವಿಂಕಲ್ ಖನ್ನಾ, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ತಮ್ಮ ಪುಸ್ತಕಗಳನ್ನು ಹೊರ ತಂದಿದ್ದಾರೆ. ಈಗ ತಮನ್ನಾ ಸಹ ಇವರ ಸಾಲಿಗೆ ಸೇರಿಕೊಂಡಿದ್ದಾರೆ. (ಚಿತ್ರಗಳು ಕೃಪೆ: Tamannaah Bhatia - Instagram)

First published: