Health Tips: ಮಧುಮೇಹಿಗಳಿಗೆ ಸೂಪರ್ ಡ್ರಿಂಕ್; ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರು ಕುಡಿಯಿರಿ

ಮಧುಮೇಹಿಗಳಿಗೆ (Diabetes) ಬೆಂಡೆಕಾಯಿ ಔಷಧದ ರೀತಿ ಕೆಲಸ ಮಾಡುತ್ತೆ. ಬೆಂಡೆಕಾಯಿ ನೀರು ನಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ (Blood sugar) ಮಟ್ಟವನ್ನು ತಡೆಯಲು ಹೆಚ್ಚು ಸಹಾಯ ಮಾಡುತ್ತದೆ. ನಿತ್ಯ ಮಧುಮೇಹಿಗಳು ಬೆಂಡೆಕಾಯಿ ನೆನೆಸಿದ ನೀರು ಕುಡಿಯೋದು ಉತ್ತಮ.

First published: