ಇತರೆ ದೇಶಗಳಿಗೆ ಹೋಲಿಸಿದರೆ ಭಾರತೀಯರು ಪ್ರತಿ ನಿತ್ಯ ಸ್ನಾನ ಮಾಡುತ್ತಾರೆ. ಕೆಲವರು ದಿನದ 2 ಹೊತ್ತು ಸ್ನಾನ ಮಾಡುವವರಿದ್ದಾರೆ. ಆದರೆ ಸ್ನಾನ ಮಾಡುವುದರಿಂದಲೂ ಮನುಷ್ಯನಿಗೆ ಹೃದಯ ಸಂಬಂಧಿ ಪ್ರಯೋಜನವಿದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ?
2/ 7
ದಿನಾ ಸ್ನಾನ ಮಾಡೋದರಿಂದ ಹೃದಯಕ್ಕೆ ಬಹಳ ಪ್ರಯೋಜನ ಸಿಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
3/ 7
ಪ್ರತಿ ದಿನ ಸ್ನಾನ ಮಾಡುವುದರಿಂದ ಸ್ಟ್ರೋಕ್, ಹಾರ್ಟ್ ಅಟ್ಯಾಕ್ ಆಗುವುದು ಬಹಳ ಕಡಿಮೆಯಂತೆ.
4/ 7
ಮತ್ತೊಂದು ವಿಚಾರವೆಂದರೆ ಟಬ್ನಲ್ಲಿ ಸ್ನಾನ ಮಾಡುವುದರಿಂದ ಹೃದಯ ಸಂಬಂಧಿಸಿದ ತೊಂದರೆಗಳು ಬರುವುದು ಕಡಿಮೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
5/ 7
ಸ್ನಾನ ಮಾಡುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ.
6/ 7
ದೇಹದಲ್ಲಿ ಸೇರಿರುವ ಕೊಳೆ, ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಪ್ರತಿ ದಿನ ಸ್ನಾನ ಮಾಡಿದರೆ ಒಳ್ಳೆಯದು.
7/ 7
ನೀರಿನ ಸಮಸ್ಯೆ ಇಲ್ಲವಾದರೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಒಳಿತು. ಆರೋಗ್ಯಕ್ಕೂ ಇದರಿಂದ ಲಾಭವಿದೆ