Festive Look: ಸಾಂಪ್ರದಾಯಿಕ ಲುಕ್​ನಲ್ಲಿ Elli AvrRam: ಹುಬ್ಬೇರಿಸಿದ ನೆಟ್ಟಿಗರು..!

ಹಿಂದಿ ಬಿಗ್​ಬಾಸ್ ​ಸೀಸನ್​ 7ರಲ್ಲಿ ಸ್ಪರ್ಧಿಯಾಗಿದ್ದ ಎಲಿ ಅವ್ರಾಮ್ (Elli AvrRam) ಸ್ವೀಡಿಶ್​ ಗ್ರೀಕ್​ ನಟಿ. ಈ ನಟಿ ಹಿಂದಿ ಸಿನಿಮಾಗಳ ಜತೆಗೆ ಕನ್ನಡ ಹಾಗೂ ತಮಿಳಿನಲ್ಲೂ ಅಭಿನಯಿಸಿದ್ದಾರೆ. ಆದಷ್ಟು ಹಾಟ್​ ಹಾಗೂ ಬೋಲ್ಡ್​ ಲುಕ್​ನಿಂದಲೇ ಸುದ್ದಿಯಲ್ಲಿರುವ ಈಗ ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚಿದ್ದಾರೆ. (ಚಿತ್ರಗಳು ಕೃಪೆ: ಎಲಿ ಅವ್ರಾಮ್​ ಇನ್​ಸ್ಟಾಗ್ರಾಂ ಖಾತೆ)

First published: