ಅಲ್ಯೂಮಿನಿಯಂ ಫಾಯಿಲ್ ಪೇಪರ್ನಲ್ಲಿ ಕೂಡ ಸಿಹಿ ತಿಂಡಿಗಳನ್ನು ಸುತ್ತಿಡುವ ಮೂಲಕ ನೀವು ಫ್ರಿಜ್ನಲ್ಲಿ ಸಿಹಿತಿಂಡಿಗಳನ್ನು ಇರಿಸಬಹುದು. ಆದರೆ ಸ್ವೀಟ್ನಿಂ‘ದ ರಸ ಹೊರಗೆ ಹೋಗದಂತೆ ಇಡಿ. ಇಲ್ಲದಿದ್ದರೆ, ಜ್ಯೂಸ್ನೊಂದಿಗೆ ಏರ್ ಟೈಟ್ ಬಾಕ್ಸ್ನಲ್ಲಿ ಸಂಗ್ರಹಿಸಿ ಫ್ರಿಜ್ನಲ್ಲಿಡಿ. ಇದು ದೀರ್ಘಕಾಲದವರೆಗೆ ಉತ್ತಮವಾಗಿರುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)