Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

ಇದು ಒಂದು ಸ್ಟಫ್ಡ್ ಪ್ಯಾನ್‌ಕೇಕ್ ಆಗಿದ್ದು, ಇದರಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಸ್ಟಫಿಂಗ್ ಇರುತ್ತದೆ. ಒಮ್ಮೆ ಇದನ್ನು ತಯಾರಿಸಿ ತಿಂದ್ರೆ ಮತ್ತೆ ಮತ್ತೆ ತಿನ್ಲೇ ಬೇಕು ಎನಿಸುವ ದೋಸೆ ಇದು.

First published:

  • 17

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ನಿಮ್ಮ ಮನೆಯಲ್ಲಿ ಈ ರೀತಿಯಾಗಿ ಸಿಹಿ ತಿಂಡಿ ಮಾಡಿ ಈ ಯುಗಾದಿಗೆ ವಿಶೇಷವಾಗಿ ಸವಿದು ತಿನ್ನಬಹುದಾದ ಇದನ್ನು ನೀವು ಮಾಡಿದರೆ ಮತ್ತೆ ಮತ್ತೆ ಮಾಡಿ ತಿಂತೀರಾ. ಪತಿಶಪ್ತ ಎಂಬ ಹೆಸರಿನ ಈ ದೋಸೆ ರೋಲ್​ ಮಾಡಲು ನಿಮಗೆ ಬೇಕಾಗಿರುವ ಸಾಮಗ್ರಿಗಳನ್ನು ಇಲ್ಲಿ ನೀಡಿದ್ದೇವೆ.

    MORE
    GALLERIES

  • 27

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ಇದು ಮೂಲತಃ ಒಂದು ಬೆಂಗಾಲಿ ಪಾಕ ವಿಧಾನ ಈ ಪಾಕವಿಧಾನವು ಅತ್ಯಂತ ಪ್ರಸಿದ್ಧ ಮತ್ತು ರುಚಿಕರವಾದ ಬೆಂಗಾಲಿ ಖಾಧ್ಯವಾಗಿದೆ. ಮಕರ ಸಂಕ್ರಾಂತಿಗೆ ಪ್ರತಿ ಬೆಂಗಾಲಿ ಮನೆಯಲ್ಲೂ ಇದನ್ನೇ ಮಾಡ್ತಾರೆ.

    MORE
    GALLERIES

  • 37

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ಇದು ಒಂದು ಸ್ಟಫ್ಡ್ ಪ್ಯಾನ್‌ಕೇಕ್ ಆಗಿದ್ದು, ಇದರಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಸ್ಟಫಿಂಗ್ ಇರುತ್ತದೆ. ಮೊದಲು ಮೈದಾ ಹಾಗೂ ಗೋಧಿ ಅಥವಾ ಅಕ್ಕಿ ಹೀಗೆ ಯಾವುದಾದರೂ ಎರಡು ಹಿಟ್ಟುಗಳನ್ನು ಮಿಶ್ರಣ ಮಾಡಿ ದೋಸೆ ತಯಾರಿಸಬೇಕು.

    MORE
    GALLERIES

  • 47

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ಅಕ್ಕಿ, ಗೋದಿ, ಮೈದಾ ಇದ್ಯಾವುದನ್ನು ರುಬ್ಬಿ ಮಾಡಿದ ಹಿಟ್ಟಾಗಿರಬಾರದು ಪುಡಿ ಹಿಟ್ಟಾಗಿರಬೇಕು ಇವುಗಳನ್ನು ಬಿಸಿ ನೀರಿನಲ್ಲಿ ಹಾಕಿ ಅದನ್ನು ಬಿಸಿ ಮಾಡಿ ಹದವಾದು ದೋಸೆ ಹಿಟ್ಟು ತಯಾರಿಸಿಕೊಳ್ಳಬೇಕು.

    MORE
    GALLERIES

  • 57

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು, ದೋಸೆ ಹಿಟ್ಟಿಗೂ ಸ್ವಲ್ಪ ಪ್ರಮಾಣದ ಬೆಲ್ಲ ಸೇರಿಸಬೇಕಾಗುತ್ತದೆ. ಆ ನಂತರ ತವಾ ಮೇಲೆ ದೋಸೆ ಎರೆದು ಅದರ ಮಧ್ಯ ಕಾಯಿತುರಿ ಬೆಲ್ಲ ಹಾಕಿ ಮಡಿಚಬೇಕು

    MORE
    GALLERIES

  • 67

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ಏಲಕ್ಕಿ ಪುಡಿ, ಒಣ ಕರ್ಜೂರ ಅಲಂಕರಿಸಲು ಡ್ರೈ ಫ್ರೂಟ್ಸ್​ ಎಲ್ಲವೂ ಬೇಕು. ಇವೆಲ್ಲವನ್ನೂ ಹಾಕಿ ಇದರ ಮೇಲಿನಿಂದ ಜೇನು ತುಪ್ಪ ಅಥವಾ ಜೋನಿ ಬೆಲ್ಲ ಹಾಕಿ ಸವಿದರೆ ಇದರ ರುಚಿಯೇ ಬೇರೆ.

    MORE
    GALLERIES

  • 77

    Sweet Dosa: ಮಾಡಲು ಸುಲಭ, ತಿನ್ನಲು ರುಚಿಕರ, ಇಲ್ಲಿದೆ ನೋಡಿ ಸಿಹಿ ದೋಸೆ ರೋಲ್​ನ ರೆಸಿಪಿ

    ಬಂಗಾಳಿ ಸಂಸ್ಕೃತಿಯ ಅತ್ಯಂತ ಅವಿಭಾಜ್ಯ ಅಂಗವಾಗಿ ಇನ್ನೂ ಕೂಡಾ ಈ ಸಿಹಿ ತಿಂಡಿ ಉಳಿದುಕೊಂಡಿದೆ. ನೀವೂ ನಿಮ್ಮ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು.

    MORE
    GALLERIES