Sweating: ರಾತ್ರಿ ವೇಳೆ ಅತಿಯಾಗಿ ಬೆವರುತ್ತೀರಾ.. ಕ್ಯಾನ್ಸರ್ ಸೇರಿದಂತೆ ಈ ಭಯಾನಕ ಕಾಯಿಲೆಗಳ ಸೂಚನೆ ಇರಬಹುದು
Excess of Sweating: ಬೇಸಿಗೆ ಕಾಲದಲ್ಲಿ ದಿನವೀಡಿ ಬೆವರುವುದು ಕಾಮನ್.. ತುಂಬಾ ದೂರ ನಡೆದಾಗ, ಓಡಿದಾಗ, ವ್ಯಾಯಾಮ ಮಾಡಿದಾಗ ಬೆವರಲೇ ಬೇಕು. ಚನ್ನಾಗಿ ಬೆವರುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಸೆಖೆ ಇಲ್ಲದಾಗಲೂ ರಾತ್ರಿ ವೇಳೆ ಅತಿಯಾಗಿ ಬೆವರುವುದು ಸಾಮಾನ್ಯವಲ್ಲ. ಹಲವು ಡೇಂಜರ್ ಕಾಯಿಲೆಗಳ ಮುನ್ಸೂಚನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಋತುಬಂಧದ ಸಮಯದಲ್ಲಿ ರಾತ್ರಿಯಲ್ಲಿ ಮಹಿಳೆಯರಲ್ಲಿ ಅತಿಯಾದ ಬೆವರುವಿಕೆ ಕಂಡು ಬರುತ್ತೆದೆ. ಆದರೆ ಅದೊಂದೇ ಕಾರಣವಲ್ಲ. ರಾತ್ರಿಯಲ್ಲಿ ಅತಿಯಾಗಿ ಬೆವರುವುದು ಇತರ ಅನಾರೋಗ್ಯದ ಸಂಕೇತವಾಗಿರಬಹುದು. ಅವು ಯಾವುವು ಎಂದು ನೋಡೋಣ.
2/ 8
ಇಡಿಯೋಪಥಿಕ್ ಹೈಪರ್ಹೈಡ್ರೋಸಿಸ್: ಯಾವುದೇ ವೈದ್ಯಕೀಯ ಕಾರಣವಿಲ್ಲದೆ ದೇಹದಲ್ಲಿ ಅತಿಯಾದ ಬೆವರುವಿಕೆಯಿಂದ ಈ ಸ್ಥಿತಿಯು ಉಂಟಾಗುತ್ತದೆ.
3/ 8
ಸಾಂಕ್ರಾಮಿಕ ರೋಗ: ಕ್ಷಯರೋಗದಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಹೆಚ್ಚು ಬೆವರು ಮಾಡುತ್ತಾರೆ. ಎಂಡೋಕಾರ್ಡಿಟಿಸ್ (ಹೃದಯದ ಕವಾಟಗಳ ಉರಿಯೂತ), ಆಸ್ಟಿಯೋಮೈಲಿಟಿಸ್ (ಮೂಳೆಗಳ ಉರಿಯೂತ) ಮತ್ತು ಕೀವುಗಳಂತಹ ಬ್ಯಾಕ್ಟೀರಿಯಾದ ಸೋಂಕುಗಳು ರಾತ್ರಿಯಲ್ಲಿ ಅತಿಯಾದ ಬೆವರುವಿಕೆಯನ್ನು ಉಂಟುಮಾಡಬಹುದು. ಹೆಚ್.ಐ.ವಿ ಪೀಡಿತರು ಕೂಡ ಅತಿಯಾಗಿ ಬೆವರಬಹುದು.
4/ 8
ಕ್ಯಾನ್ಸರ್: ರಾತ್ರಿಯಲ್ಲಿ ಅತಿಯಾಗಿ ಬೆವರುವುದು ಲಿಂಫೋಮಾದಂತಹ ಕೆಲವು ಕ್ಯಾನ್ಸರ್ಗಳ ಆರಂಭಿಕ ಲಕ್ಷಣವಾಗಿದೆ. ರಾತ್ರಿಯಲ್ಲಿ ಬೆವರುವುದು ಸಹ ಗುರುತಿಸಲಾಗದ ಕ್ಯಾನ್ಸರ್ ಗಳ ಆರಂಭಿಕ ಲಕ್ಷಣವಾಗಿದೆ.
5/ 8
ಔಷಧಿಗಳು ಕಾರಣವಾಗಬಹುದು: ನೀವು ಯಾವುದೇ ಅನಾರೋಗ್ಯದ ಕಾರಣದಿಂದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅಡ್ಡಪರಿಣಾಮಗಳಿಂದಲೂ ಬೆವರುವಿಕೆ ಉಂಟಾಗುತ್ತದೆ. ಆಸ್ಪಿರಿನ್ ಮತ್ತು ಅಸೆಟಾಮಿನೋಫೆನ್ ನಂತಹ ಜ್ವರ ಕಡಿಮೆಗೊಳಿಸುವ ಔಷಧಿಗಳು ಕೆಲವೊಮ್ಮೆ ಬೆವರುವಿಕೆಗೆ ಕಾರಣವಾಗಬಹುದು.
6/ 8
ರಕ್ತದಲ್ಲಿನ ಸಕ್ಕರೆ ಮಟ್ಟ: ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾದಾಗ ರಾತ್ರಿ ಬೆವರುವಿಕೆಯನ್ನು ಹೆಚ್ಚಿಸುತ್ತದೆ. ಮಧುಮೇಹ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಔಷಧಿಗಳೂ ಬೆವರುವಿಕೆಗೆ ಕಾರಣವಾಗಬಹುದು.
7/ 8
ಹಾರ್ಮೋನ್ ಸಮಸ್ಯೆ: ನೀವು ಕಾರ್ಸಿನಾಯ್ಡ್ ಸಿಂಡ್ರೋಮ್, ಫಿಯೋಕ್ರೊಮೋಸೈಟೋಮಾ ಮತ್ತು ಹೈಪರ್ ಥೈರಾಯ್ಡಿಸಮ್ ನಂತಹ ಹಾರ್ಮೋನ್ ಅಸ್ವಸ್ಥತೆಗಳಿಂದ ಬಳಲುತ್ತಿದ್ದರೆ ರಾತ್ರಿಯಲ್ಲಿ ಅತಿಯಾದ ಬೆವರುವಿಕೆ ಸಂಭವಿಸಬಹುದು.
8/ 8
ನರ ಸಮಸ್ಯೆಗಳು: ರಾತ್ರಿಯಲ್ಲಿ ಅತಿಯಾದ ಬೆವರುವಿಕೆ ಸೇರಿದಂತೆ ಸ್ವನಿಯಂತ್ರಿತ ನರರೋಗ, ಪಾರ್ಶ್ವವಾಯು, ಡಿಸ್ರೆಫ್ಲೆಕ್ಸಿಯಾ, ಸಿರಿಂಗೊಮೈಲಿಯಾ ಮತ್ತು ಶಸ್ತ್ರಚಿಕಿತ್ಸೆಯ ನಂತರದ ನರವೈಜ್ಞಾನಿಕ ಸಮಸ್ಯೆಗಳ ಲಕ್ಷಣಗಳಾಗಿರುತ್ತದೆ.
First published:
18