Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

Phones At Toilet: ಅನೇಕ ಜನರು ತಮ್ಮ ಸೆಲ್ ಫೋನ್‌ಗಳನ್ನು(Cell Phone) ಬಾತ್​ರೂಂಗೆ ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ಅಭ್ಯಾಸವು ನಿಜವಾಗಿಯೂ ಎಷ್ಟು ಅಪಾಯಕಾರಿ ಎಂಬುದರ ಅರಿವು ಇಲ್ಲ.

First published:

  • 18

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್​ ಇರಬೇಕು. ಇದಲ್ಲದೆ, ಅನೇಕ ಜನರು ಈಗ ಶೌಚಾಲಯಕ್ಕೆ ಹೋಗುವಾಗಲೂ ಮೊಬೈಲನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಅಭ್ಯಾಸವು ನಿಮಗೆ ಸಮಸ್ಯೆಯಾಗಬಹುದು. ಪುರುಷರು ಫೋನ್ ಆನ್ ಮಾಡಿಕೊಂಡು ಶೌಚಾಲಯಕ್ಕೆ ಹೋಗಬಾರದು ಎಂದು ವೈದ್ಯರು ಹೇಳುತ್ತಾರೆ, ಇದಕ್ಕೆ ವೈಜ್ಞಾನಿಕ ಕಾರಣವಿದೆ. ಈ ಅಭ್ಯಾಸವು ಮಾರಕವಾಗಬಹುದು.

    MORE
    GALLERIES

  • 28

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಇನ್ನು, ಕ್ಲೌಡ್-ಆಧಾರಿತ ಆನ್‌ಲೈನ್ ಸೇವೆ MiMedia ಸಮೀಕ್ಷೆ ಪ್ರಕಾರ ಹೆಚ್ಚಾಗಿ ಜನ ಮೊಬೈಲ್​ನ್ನು ಸ್ನಾನಗೃಹದಲ್ಲಿ ಬಳಸುವಾಗ Snapchat ಮತ್ತು Instagram ನೋಡುತ್ತಾರಂತೆ. 4 ರಲ್ಲಿ ಒಬ್ಬರು ಗೇಮಿಂಗ್​, ಕಾಲು ಭಾಗದಷ್ಟು ಜನರು ವೀಡಿಯೊಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 38

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಇದರ ಜೊತೆಗೆ 80 ಪ್ರತಿಶತ ಪುರುಷರು ಮತ್ತು 69 ಪ್ರತಿಶತ ಮಹಿಳೆಯರು ತಮ್ಮ ಫೋನ್ ಅನ್ನು ಶೌಚಾಲಯದಲ್ಲಿ ಬಳಸುತ್ತಾರೆ ಎಂದು ಕೆಲ ಸಮೀಕ್ಷೆಯಿಂದ ತಿಳಿದುಬಂದಿದೆ. ಜೊತೆಗೆ ಪುರುಷರು ಡೇಟಿಂಗ್​ ಆ್ಯಪ್​ ಬಳಸಿದರೆ ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಶೌಚಾಲಯದಲ್ಲಿ ಮೊಬೈಲ್​ ಬಳಸುವುದಾಗಿ ಸಮೀಕ್ಷೆ ತಿಳಿಸಿದೆ.

    MORE
    GALLERIES

  • 48

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಡೈಲಿ ಮೇಲ್ ವರದಿಯ ಪ್ರಕಾರ, NordVPN 2021ರಲ್ಲಿ ಸಮೀಕ್ಷೆಯನ್ನು ನಡೆಸಿತು. 9,800 ವಯಸ್ಕರಲ್ಲಿ 65 ಪ್ರತಿಶತ ಜನರು ತಮ್ಮ ಫೋನ್‌ಗಳನ್ನು ಟಾಯ್ಲೆಟ್‌ನಲ್ಲಿ ಬಳಸುತ್ತಾರೆ ಎಂದು ಅದು ಕಂಡುಹಿಡಿದಿದೆ.

    MORE
    GALLERIES

  • 58

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಅಚ್ಚರಿಯ ಸಂಗತಿ ಎಂದರೆ ಟಾಯ್ಲೆಟ್​ನಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಮೊಬೈಲ್​ ಯೂಸ್​ ಮಾಡುತ್ತಾರೆ. ಜೊತೆಗೆ ಸಾಮಾನ್ಯ ಸಮಯಕ್ಕಿಂತ ಮೊಬೈಲ್​ ಇದ್ದ ವೇಳೆ ಹೆಚ್ಚು ಹೊತ್ತು ಟಾಯ್ಲೆಟ್​ನಲ್ಲಿ ಕಾಲ ಕಳೆಯುತ್ತಾರೆ ಎಂದು ಹೇಳಲಾಗಿದೆ.

    MORE
    GALLERIES

  • 68

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಮೂತ್ರವನ್ನು ಫ್ಲಶ್ ಮಾಡದಿದ್ದರೆ, ಬಹಳಷ್ಟು ಬ್ಯಾಕ್‌ಸ್ಪ್ಲಾಶ್ ಸಂಭವಿಸುತ್ತದೆ ಎಂದು ವರದಿಗಳು ಹೇಳುತ್ತದೆ. ವೈದ್ಯರ ಪ್ರಕಾರ, ಸಾರ್ವಜನಿಕ ಶೌಚಾಲಯಗಳು ಸಾಮಾನ್ಯವಾಗಿ ಸಂಪೂರ್ಣವಾಗಿ ಅನೈರ್ಮಲ್ಯ ಮತ್ತು ಬ್ಯಾಕ್ಟೀರಿಯಾದ ಹಾಟ್‌ಸ್ಪಾಟ್‌ಗಳಾಗಿವೆ.

    MORE
    GALLERIES

  • 78

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಶೌಚಾಲಯದಲ್ಲಿ ಫೋನ್ ತೆಗೆದುಕೊಂಡು ಟಾಯ್ಲೆಟ್ ಬೇಸಿನ್ ಮೇಲೆ ಕುಳಿತರೆ ,ಇನ್ನೊಂದು ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಅಂದರೆ, ಗುದನಾಳದ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ನೋವು, ಊತ ಮತ್ತು ರಕ್ತಸ್ರಾವ ಆರಂಭವಾಗುವ ಸಾಧ್ಯತೆ ಇರುತ್ತದೆ.

    MORE
    GALLERIES

  • 88

    Mobile: ಟಾಯ್ಲೆಟ್​ನಲ್ಲಿ ಪುರುಷರೇ ಹೆಚ್ಚು ಮೊಬೈಲ್​ ಬಳಸುತ್ತಾರಂತೆ! ಆದ್ರೆ ಮಹಿಳೆಯರು ಫೋನ್​ ಬಳಸುವಾಗ ಏನೆಲ್ಲಾ ನೋಡ್ತಾರಂತೆ ಗೊತ್ತಾ?

    ಫೋನ್ ಪರದೆಯ ಮೇಲೆ ಬ್ಯಾಕ್ಟೀರಿಯಾ ದೀರ್ಘಕಾಲ ಉಳಿಯಬಹುದು ಎಂದು ಹೇಳಲಾಗುತ್ತದೆ. ನಾವು ಅದನ್ನು ಮುಟ್ಟಿದಾಗ ನಮಗೆ ಸೋಂಕು ತಗುಲುವ ಅಪಾಯ ಹೆಚ್ಚು ಎಂದು ಅವರು ಹೇಳುತ್ತಾರೆ.

    MORE
    GALLERIES