Pumpkin: ಕುಂಬಳಕಾಯಿಯಲ್ಲಿ ಒಳ್ಳೆ ಗುಣ ಉಂಟು ಮಾರಾಯ್ರೇ! ಅಡುಗೆಯಲ್ಲಿ ಬಳಸಿ, ಅದೇನು ಅಂತ ತಿಳಿದುಕೊಳ್ಳಿ

ಹಳೆಯ ಕಥೆಗಳಲ್ಲಿ ಕುಂಬಳಕಾಯಿ ಕಥೆ ಇದ್ದೇ ಇರುತ್ತದೆ. ಕುಂಬಳಕಾಯಿ ಸಹಾಯದಿಂದ ವೀಣೆಯಂತಹ ವಾದ್ಯಗಳಿಂದ ಇಂಪಾದ ಸ್ವರ ಹೊರಹೊಮ್ಮುತ್ತದೆ. ಅಷ್ಟೇ ಅಲ್ಲ, ಕುಂಬಳಕಾಯಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕುಂಬಳಕಾಯಿಯ ಗುಣಗಳನ್ನು ಕೇಳಿದರೆ, ಕುಂಬಳಕಾಯಿಯನ್ನು ಎಂದಿಗೂ ತಿನ್ನದವರೂ ಇದನ್ನು ಖಂಡಿತವಾಗಿಯೂ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ!

First published: