Grapefruit Benefits: ಕಿತ್ತಳೆಯಂತಿರೋ ಗ್ರೇಪ್​ಫ್ರೂಟ್​, ಈ ಹಣ್ಣಿನ ಪ್ರಯೋಜನಗಳೂ ಅಷ್ಟೇ ವಿಶಿಷ್ಟ

Benefits of Grapefruit: ಗ್ರೇಪ್ ಫ್ರೂಟ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದು ನೋಡಲು ಕಿತ್ತಳೆ ಹಣ್ಣಿನ ರೀತಿ ಇರುತ್ತದೆ. ಆದರೆ ಒಳಭಾಗದಲ್ಲಿ ಬಣ್ಣ ಗಾಢವಾಗಿರುತ್ತದೆ. ಇದನ್ನು ತೂಕ ಇಳಿಸುವ ಡಯೆಟ್ ಆಹಾರದಲ್ಲಿ ಇದನ್ನು ಬಳಸಲಾಗುತ್ತದೆ. ಇದಿಷ್ಟೇ ಅಲ್ಲದೇ ಈ ಹಣ್ಣಿನಿಂದ ಹಲವಾರು ಪ್ರಯೋಜನಗಳಿದೆ. ಈ ಹಣ್ಣಿನ ಸೇವನೆಯಿಂದ ಏನೆಲ್ಲಾ ಲಾಭ ಇದೆ ಎಂಬುದು ಇಲ್ಲಿದೆ.

First published: