Black Rice Benefits: ಒಂದು ತಿಂಗಳು ಬ್ಲ್ಯಾಕ್ ರೈಸ್ ಬಳಸಿ ನೋಡಿ ಡಯಾಬಿಟಿಸ್​ ಕಂಟ್ರೋಲ್ ಆಗುತ್ತೆ

Surprising Benefits of Black Rice: ಅಕ್ಕಿ ಏಷ್ಯನ್ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿದೆ. ಆರೋಗ್ಯದ ವಿಚಾರ ಬಂದಾಗ ಹಾಟ್ ಟಾಪಿಕ್ ಇದು. ಇದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚು ಅನ್ನವನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಬ್ಲ್ಯಾಕ್ ರೈಸ್ ಬಗ್ಗೆ ಮಾತ್ರ ಹೆಚ್ಚಿನ ಜನರಿಗೆ ಗೊತ್ತಿಲ್ಲ.

First published: