Winter High BP: ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್ ಮಾಡೋಕೆ ಈ ಸೂಪರ್‌ಫುಡ್‌ಗಳನ್ನು ತಿನ್ಬೇಕಂತೆ

Foods For High Blood Pressure: ಚಳಿಗಾಲ ಸಮೀಪಿಸುತ್ತಿದ್ದಂತೆ ವಿವಿಧ ಕಾಯಿಲೆಗಳು ಹೆಚ್ಚಾಗುತ್ತದೆ. ಈ ಸಮಸ್ಯೆಗಳಲ್ಲಿ ಒಂದು ಅಧಿಕ ರಕ್ತದೊತ್ತಡ. ಚಳಿಗಾಲದ ಸಮಯದಲ್ಲಿ ಆಲಸ್ಯ, ಹೆಚ್ಚು ಹಸಿದ ಭಾವನೆಯ ಪರಿಣಾಮವಾಗಿ ಹೆಚ್ಚಿದ ಸೋಡಿಯಂ ಸೇವನೆ ಮತ್ತು ತಾಪಮಾನದಲ್ಲಿನ ಕುಸಿತದ ಪರಿಣಾಮವಾಗಿ ರಕ್ತನಾಳಗಳು ಸಂಕುಚಿತಗೊಳ್ಳುವುದು ಅಧಿಕ ರಕ್ತದೊತ್ತಡಕ್ಕೆ ಕೆಲವು ಪ್ರಮುಖ ಕಾರಣಗಳಾಗಿವೆ. ಆದರೆ, ಕೆಲ ಆಹಾರಗಳು ನಿಮ್ಮ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.

First published: