Weight loss: ತೂಕ ಇಳಿಸಲು ಸೂಪರ್ ಅಂಡ್ ಸಿಂಪಲ್ ಮನೆಮದ್ದು

ಸಮತೋಲಿತ ತೂಕ ಕಾಪಾಡಿಕೊಳ್ಳಬೇಕಾದರೆ, ಆಗ ದೇಹದಲ್ಲಿ ಪ್ರಮುಖ ಪೋಷಕಾಂಶಗಳು ಇರಲೇಬೇಕು. ಆದರೆ ಕೆಲವರು ಇಂದಿನ ದಿನಗಳಲ್ಲಿ ತೂಕ ಇಳಿಸುವ (Weight loss) ಭರದಲ್ಲಿ ಅಪೌಷ್ಠಿಕತೆಗೆ ಒಳಗಾಗುವರು. ಬೊಜ್ಜು ದೇಹ ಹೊಂದಿರುವವರು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ, ಆಗ ಖಂಡಿತವಾಗಿಯೂ ಇದು ದೇಹದ ತೂಕ ಇಳಿಸಲು ಸಹಕಾರಿ ಆಗಲಿದೆ.

First published: