Weight Loss: ತೂಕ ಇಳಿಸಲು ಸರಿಯಾದ ಸಮಯ ಯಾವುದು ಗೊತ್ತಾ? ಈ ರೀತಿ ಮಾಡಿದ್ರೆ ನಿಮ್ಮ ಬೊಜ್ಜು ಕರಗೋದು ಗ್ಯಾರೆಂಟಿ

ಬೇಸಿಗೆಯಲ್ಲಿ (Summer) ತೂಕ ಇಳಿಕೆ ತುಂಬಾ ಸುಲಭವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆ ಅಧಿಕ ತೂಕ. ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಆದರೆ ಸಮಯದಲ್ಲಿ ಹೇಗೆ ತೂಕ ಇಳಿಸಬೇಕು (Weight loss) ಅನ್ನೋದು ಗೊತ್ತಿರೋದಿಲ್ಲ. ಸರಿಯಾಗಿ ತಿಳಿದುಕೊಂಡ್ರೆ ತೂಕ ಇಳಿಸಲು ಸಹಾಯವಾಗುತ್ತೆ.

First published: