Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

ಹಾಸಿಗೆಗಳು, ದಿಂಬುಗಳು, ಸೊಳ್ಳೆ ಪರದೆಗಳು, ಸೋಫಾಗಳು, ಮರದಿಂದ ತಯಾರಿಸಿದ ಇತರೆ ವಸ್ತುಗಳೇ ತಿಗಣೆಗಳ ವಾಸಸ್ಥಳವಾಗಿದೆ. ಸಾಮಾನ್ಯವಾಗಿ ತಿಗಣೆಗಳು ರಾತ್ರಿ ಹೊತ್ತು ಹೆಚ್ಚು ಸಕ್ರಿಯವಾಗಿರುತ್ತದೆ. ಅದರಲ್ಲಿಯೂ ಬೇಸಿಗೆಯಲ್ಲಿ ಹಗಲ ಹೊತ್ತಿನಲ್ಲಿ ಕೂಡ ತಿಗಣೆ ಕಿರಿಕಿರಿ ಹೆಚ್ಚಾಗಿಯೇ ಇರುತ್ತದೆ.

First published:

  • 17

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    ಮನೆಯಲ್ಲಿ ತಿಗಣೆ ಕಾಟ ಹೆಚ್ಚಾಗಿದ್ಯಾ? ತಿಗಣೆ ಕಡಿತದಿಂದ ರಾತ್ರಿ ನಿದ್ರೆ ಮಾಡಲು ಹೆಣಗಾಡುತ್ತಿದ್ದೀರಾ? ಹೌದು ಬೇಸಿಗೆ ಬಂತಂದ್ರೆ ತಿಗಣೆ ಕಾಟ ಶುರುವಾಗುತ್ತದೆ. ಬೆಡ್ಬಗ್ಗಳನ್ನು ಬ್ಲಡ್ಸಕ್ಕರ್ಸ್ (ತಿಗಣೆ) ಎಂದೂ ಕರೆಯುತ್ತಾರೆ. ಏಕೆಂದರೆ ಇವು ಮನುಷ್ಯರಿಗೆ ತಿಳಿಯದಂತೆ ರಕ್ತವನ್ನು ಹೀರುತ್ತದೆ.

    MORE
    GALLERIES

  • 27

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    ಹಾಸಿಗೆಗಳು, ದಿಂಬುಗಳು, ಸೊಳ್ಳೆ ಪರದೆಗಳು, ಸೋಫಾಗಳು, ಮರದಿಂದ ತಯಾರಿಸಿದ ಇತರೆ ವಸ್ತುಗಳೇ ತಿಗಣೆಗಳ ವಾಸಸ್ಥಳವಾಗಿದೆ. ಸಾಮಾನ್ಯವಾಗಿ ತಿಗಣೆಗಳು ರಾತ್ರಿ ಹೊತ್ತು ಹೆಚ್ಚು ಸಕ್ರಿಯವಾಗಿರುತ್ತದೆ. ಅದರಲ್ಲಿಯೂ ಬೇಸಿಗೆಯಲ್ಲಿ ಹಗಲ ಹೊತ್ತಿನಲ್ಲಿ ಕೂಡ ತಿಗಣೆ ಕಿರಿಕಿರಿ ಹೆಚ್ಚಾಗಿಯೇ ಇರುತ್ತದೆ.

    MORE
    GALLERIES

  • 37

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    ಅಲ್ಲದೇ ತಿಗಣೆಗಳು ಅಡುಗೆ ಮನೆಯಲ್ಲಿ ಓಡಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕರಕ. ಆದರೆ ಚಿಂತಿಸಬೇಡಿ, ಕೇವಲ 5 ನಿಮಿಷದಲ್ಲಿಯೇ ನಿಮ್ಮ ಮನೆಯಲ್ಲಿರುವ ತಿಗಣೆಯನ್ನು ಈ ಟಿಪ್ಸ್ ಫಾಲೋ ಮಾಡುವ ಮೂಲಕ ತೊಡೆದು ಹಾಕಬಹುದು.

    MORE
    GALLERIES

  • 47

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    250 ಗ್ರಾಂ ನೀರಿನಲ್ಲಿ 4 ಚಮಚ ಸಾವ್ಲಾನ್ ಅಥವಾ ಡೆಟಾಲ್ ಮಿಶ್ರಣ ಮಾಡಿ. ನೀವು ಕಡಿಮೆ ನೀರನ್ನು ತೆಗೆದುಕೊಂಡರೆ, ನೀವು ಕಡಿಮೆ ಸಾವ್ಲಾನ್ ತೆಗೆದುಕೊಳ್ಳಿ. ಈಗ ಬೆಡ್-ಸೋಫಾ-ದಿಂಬು, ಕಿಚನ್ ಶೆಲ್ಫ್ಗಳಂತಹ ಮೂಲೆಗಳಲ್ಲಿ ಸ್ಪ್ರೇ ಬಾಟಲಿಯಲ್ಲಿ ಡೆಟಾಲ್ ಅಥವಾ ಸಲೂನ್ ಮಿಶ್ರಿತ ನೀರನ್ನು ಸಿಂಪಡಿಸಿ. 5 ನಿಮಿಷಗಳಲ್ಲಿ ತಿಗಣೆಗಳು ಸಾಯುತ್ತದೆ, ಮತ್ತೆ ಬರುವುದಿಲ್ಲ. ಒಂದು ವಾರದವರೆಗೆ ಪ್ರತಿದಿನ ಸಿಂಪಡಿಸಿ. ಮನೆಯಲ್ಲಿ ತಿಗಣೆಯಿಂದ ಮುಕ್ತಿ ಪಡೆಯಬಹುದು.

    MORE
    GALLERIES

  • 57

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    ಸೌತೆಕಾಯಿಯನ್ನು ದುಂಡಗೆ ಕತ್ತರಿಸಿ. ಸಿಪ್ಪೆಯೊಂದಿಗೆ ಕತ್ತರಿಸಿ. ಈಗ ಸೌತೆಕಾಯಿಗಳನ್ನು ಮಿಕ್ಸರ್ನಲ್ಲಿ ಮಿಶ್ರಣ ಮಾಡಿ. ಸೌತೆಕಾಯಿಯಲ್ಲಿ 3 ಚಮಚ ನೀರನ್ನು ಬೆರೆಸಿ ಮಿಶ್ರಣ ಮಾಡಿ. ಈಗ ಸೌತೆಕಾಯಿಯ ಮಿಶ್ರಣವನ್ನು ಬ್ರಷ್ನಲ್ಲಿ ತಿಗಣೆಗಳು ಎಲ್ಲಿ ಹೆಚ್ಚಾಗಿರುತ್ತದೆಯೋ ಆ ಸ್ಥಳದಲ್ಲಿ ಹಚ್ಚಿ. 5 ನಿಮಿಷಗಳಲ್ಲಿಯೇ ತಿಗಣೆಗಳು ಕಣ್ಮರೆಯಾಗುತ್ತವೆ.

    MORE
    GALLERIES

  • 67

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    ತಿಗಣೆಗಳನ್ನು ಹಿಮ್ಮೆಟ್ಟಿಸಲು ನ್ಯಾಫ್ತಲೀನ್ ತುಂಬಾ ಪರಿಣಾಮಕಾರಿಯಾಗಿದೆ. ತಿಂಗಳಿಗೆ ಎರಡು ಬಾರಿ ತಿಗಣೆ ಹಾವಳಿ ಹೆಚ್ಚಿರುವ ಜಾಗದಲ್ಲಿ ನ್ಯಾಫ್ತಾಲಿನ್ ಪುಡಿಯನ್ನು ಸಿಂಪಡಿಸಿ.

    MORE
    GALLERIES

  • 77

    Summer: ನಿಮ್ಮ ಮನೆಯಲ್ಲಿ ವಿಪರೀತ ತಿಗಣೆ ಕಾಟ ಇದ್ಯಾ? ಚಿಂತಿಸಬೇಡಿ ಈ ಹೋಂ ಟಿಪ್ಸ್ ಫಾಲೋ ಮಾಡಿ!

    ಬೆಡ್ರೂಮ್ನಲ್ಲಿ ಬೆಡ್ಬಗ್ಗಳಿದ್ದರೆ, ಬೆಡ್ಶೀಟ್ಗಳು, ದಿಂಬಿನ ಕವರ್ಗಳು, ಬೆಡ್ಶೀಟ್ಗಳನ್ನು ಹೆಚ್ಚಿನ ಶಾಖದಲ್ಲಿ ತೊಳೆಯಿರಿ. ಇದರಿಂದ ತಿಗಣೆಗಳು 113 ಡಿಗ್ರಿಗಳಲ್ಲಿ ಸಾಯುತ್ತವೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿ ಆಗಿದೆ)

    MORE
    GALLERIES