Summer Tips: ನೀವು ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತೀರಾ? ಇದಕ್ಕೆ ಮನೆಯಲ್ಲಿಯೇ ಇದೆ ಪರಿಹಾರ

ಬೇಸಿಗೆ (Summer) ಬಿಸಿಲಿ ಸಾಮಾನ್ಯವಾಗಿ ಎಲ್ಲರು ಬೆವರುತ್ತಾರೆ (Sweat) ಆದ್ರೆ ಕೆಲವರು ಅತಿಯಾಗಿ (Lot) ಬೆವರುತ್ತಾರೆ. ಬಟ್ಟೆಗಳೆಲ್ಲಾ ಒದ್ದೆಯಾಗುವಷ್ಟು ಬೆವರುತ್ತಾರೆ. ಕಂಕುಳು ಭಾಗದಲ್ಲಿ ಶೀಘ್ರವೇ ಬಟ್ಟೆ (Clothes) ಒದ್ದೆಯಾಗುತ್ತೆ ಇದ್ರಿಂದ ಅನೇಕರು ಮುಜುಗರಕ್ಕೆ ಒಳಗಾಗುತ್ತಾರೆ. ಅತಿಯಾಗಿ ಬೆವರುವುದನ್ನು ತಡೆಯಬಹುದು.

First published: